Vinayaka Krishna Gokak
ಕನ್ನಡದ ದಿಗ್ಗಜ ಕವಿಗಳಲ್ಲಿ ಒಬ್ಬರಾದ ವಿನಾಯಕ ಕೃಷ್ಣ ಗೋಕಾಕ
ಕನ್ನಡಕ್ಕೆ 5ನೇ ಜ್ಞಾನಪೀಠ ಪ್ರಶಸ್ತಿಯನ್ನು 1991ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು.
ಅವರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು.
ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು.
ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ಜನನ : 1909
ಮರಣ : 1992
ಸ್ಥಳ : ಧಾರವಾಡ ಜಿಲ್ಲೆಯ ಸವಣೂರು
ಪೂರ್ಣ ಹೆಸರು : ವಿನಾಯಕ ಕೃಷ್ಣ ಗೋಕಾಕ
ಕಾವ್ಯನಾಮ : ವಿನಾಯಕ ( ನವ್ಯತೆಗೆ ಬುನಾದಿ ಹಾಕಿದವರು )
ಕವನ ಸಂಕಲನಗಳು
ಇವರ ಮೊದಲ ಕಾವ್ಯ : ಕಲೋಪಾಸಕ ” ( 1934 )
ಸರಳ ರಗಳೆಯ ನೂತನ ಅಭಿವ್ಯಕ್ತಿ ಪಡೆದ ಗ್ರಂಥ : ಪಯಣ ( 1937 )
ಚಂಪೂ ಕೃತಿ : ತ್ರಿವಿಕ್ರಮರ ಆಕಾಶ ಗಂಗೆ
ಕನ್ನಡ ಕಾವ್ಯದ ವಿಸ್ತಾರಕ್ಕೆ ಕೊಡುಗೆಯಾಗಿರುವುದು : ಸಮುದ್ರ ಗೀತೆಗಳು
ಕಲೋಪಾಸಕ.
ಪಯಣ.
ಸಮುದ್ರಗೀತೆಗಳು
ನವ್ಯ ಕವಿಗಳು
ತ್ರಿಶಂಕುವಿನ ಪ್ರಜ್ಞಾ ಪ್ರಭಾತ.
ಊರ್ಣನಾಭ.
ಉಗಮ.
ಬಾಳದೇಗುಲದಲ್ಲಿ.
ಸಿಮ್ಲಾಸಿಂಫನಿ.
ಇಂದಲ್ಲ ನಾಳೆ(ಚಂಪೂ).
ದ್ಯಾವಾಪೃಥಿವೀ.
ಪಾರಿಜಾತದಡಿಯಲ್ಲಿ.
ಅಭ್ಯುದಯ.
ಭಾಗವತ ನಿಮಿಷಗಳು.
ಭಾರತ ಸಿಂಧೂರ
ಪ್ರಶಸ್ತಿಗಳು
1990 ರಲ್ಲಿ ಭಾರತೀಯ ಸಿಂಧೂ ರಶ್ಮಿಗೆ ಜ್ಞಾನ ಪೀಠ ಪ್ರಶಸ್ತಿ ದೊರಕಿದೆ
1960 ರಲ್ಲಿ ದ್ಯಾವಾ ಪೃಥ್ವಿ ಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ .
1961 ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿತು .
1961 ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿತು .
1967 ರಲ್ಲಿ ಕರ್ನಾಟಕ ವಿಶ್ವ ವಿದ್ಯಾನಿಲಯ ಡಾಕ್ಟ ರೇಟ್ ನೀಡಿ ಗೌರವಿಸಲಾಗಿದೆ .
ವಿ ಕೃ ಗೋಕಾಕ ಅಮೆರಿಕಾದ ಯುನಿವರ್ಸರಿ ಆಫ್ ಪೆಸಿಫಿಕ್ ನಿಂದಲೂ ಗೌರವ ಡಾಕ್ಟರೇಟ್ ಪಡೆದ ಭವ್ಯ ಭಾರತೀಯ .
1958 ರಲ್ಲಿ ಬಳ್ಳಾರಿಯಲ್ಲಿ ನಡೆದ 40 ನೇ ಕ.ಸಾ.ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕಾದಂಬರಿಗಳು
ಇಜೋಡು
ಸಮರಸವೇ ಜೀವನ
ದಲಿತ ಸಮುದ್ರಯಾನ
ಕಾಳಿದಾಸ ಅಕಾಡೆಮಿ : ದ್ವಾವಪೃಥ್ವಿ
ಉರ್ಣನಭ
ಕಾಶ್ಮೀರ
ಇಂದಲ್ಲ ನಾಳೆ
ಮಹಾಕಾವ್ಯ : ಭಾರತ ಸಿಂಧೂ ರಶ್ಮಿ
ಹಿಗ್ಗು
ನವ್ಯ ಗೀತೆಗಳು
ನಾಟಕಗಳು
ಜನನಾಯಕ
ಯುಗಾಂತರ
ವಿಮರ್ಶಕ ವೈದ್ಯ
ಮುನಿದ ಮಾರಿ
ಶ್ರೀಮಂತ
ಅನುವಾದ ಕೃತಿ
ನೂತನ ಯುಗದ ಪ್ರವಾದಿ ( ಇಂಗ್ಲೀಷ್‌ನ ಕಾದಂಬರಿ )
ಪ್ರವಾಸ ಕಥನಗಳು
ಸಮುದ್ರದಾಚೆಯಿಂದ
ಸಮುದ್ರ ದೀಚೆಯಿಂದ
ವಿಮರ್ಶನಾ ಗ್ರಂಥಗಳು
ಸಾಹಿತ್ಯದಲ್ಲಿ ಪ್ರಗತಿ ನವ್ಯತೆ
ಕಾವ್ಯ ಜೀವನ
ವಿಶ್ವ ಮಾನವ ದೃಷ್ಟಿ ಕವನಗಳಲ್ಲಿ ಸಂಕೀರ್ಣತೆ
ಕವಿ ಕಾವ್ಯ ಮಹೋನ್ನತಿ
ಸೌಂದರ್ಯ ಮೀಮಾಂಸೆ
ಇಂದಿನ ಕನ್ನಡ ಕಾವ್ಯದ ಗೊತ್ತು ಗುರಿಗಳು
ಬೇಂದ್ರೆಯವರ ಕಾವ್ಯ ಗುಣ ಹಾಗೂ ಪ್ರಯೋಗ ಶೀಲತೆ
ಇಂಗ್ಲೀಷ್‌ನಲ್ಲಿ
ದಿ ಸಾಂಗ್ ಆಫ್ ಲೈಫ್ , ( 1947 )
ಇನ್ ಲೈಫ್ ಟೆಂಪಲ್
ಕವನ ಸಂಕಲನಗಳು ಇವು ನರಹರಿ ಪ್ರಾಫೆಟ್ ಆಫ್ ನ್ಯೂಇಂಡಿಯಾ ( 1972 ) ಇದು ಇಂಗ್ಲೀಷ್ ಕಾದಂಬರಿ
No comments:
Post a Comment
If You Have any Doubts, let me Comment Here