School Education Department New Website
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ಕಚೇರಿಯ ನೂತನ ವೆಬ್ಸೈಟ್ ಅನ್ನು ಯೋಜನಾ ನಿರ್ದೇಶಕರು ವೆಬ್ ಪೋರ್ಟಲ್ ವಿಭಾಗ ಈ ಆಡಳಿತ ಕೇಂದ್ರ ಶಾಂತಿನಗರ ಬೆಂಗಳೂರು ಮಾರ್ಗದರ್ಶನ ಹಾಗೂ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ. ಹಳೆಯ ವೆಬ್ಸೈಟ್ (https://schooleducation.kar.nic.in/) ನಿಂದ ಹೊಸ ವೆಬ್ಸೈಟ್ (https://schooleducation.karnataka.gov.in/) ಗೆ 2005 ರಿಂದ ಈವರೆಗಿನ ದತ್ತಾಂಶವನ್ನು ಈಗಾಗಲೇ Migrate ಮಾಡಲಾಗಿರುತ್ತದೆ.
ನೂತನವಾಗಿ ಅಭಿವೃದ್ಧಿಪಡಿಸಿರುವ ಹೊಸ ವೆಬ್ಸೈಟ್ (https://schooleducation.karnataka.gov.in/) ಅನ್ನು ಸಾರ್ವಜನಿಕರಿಗೆ ಹಾಗೂ ಇಲಾಖೆಯ ಅಧೀನ ಕಚೇರಿಗಳ ಉಪಯೋಗಕ್ಕೆ ದಿನಾಂಕ 11-10-2023ರಿಂದ ಅಧಿಕೃತವಾಗಿ ಜಾರಿಗೊಳಿಸಲಾಗುವುದು. ದಿನಾಂಕ 11-10-2023ರಿಂದ ಇಲಾಖೆಯ ಎಲ್ಲಾ ಮಾಹಿತಿ/ ಆದೇಶ / ಸುತ್ತೋಲೆ / ಜ್ಞಾಪನ ಹಾಗೂ ಇನ್ನಿತರೇ ಮಾಹಿತಿಗಳನ್ನು ಹೊಸ ವೆಬ್ಸೈಟ್'ನಲ್ಲಿಯೇ ಪ್ರಕಟಿಸಲಾಗುವುದು.
No comments:
Post a Comment
If You Have any Doubts, let me Comment Here