JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, October 15, 2023

EMRS Recruitment 2023

  Jnyanabhandar       Sunday, October 15, 2023
EMRS Recruitment 2023

National Education Society for Tribal Students (NESTS), an autonomous organization established 
under Ministry of Tribal Affairs, Government of India invites online application from Indian 
Citizens for recruitment on Direct basis to the posts of Principal, Post Graduate Teachers, 
Accountant, Junior Secretariat Assistant (JSA) and Lab Attendant.


ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರು, ಪಿಜಿಟಿ, ಟಿಜಿಟಿ, ಲೆಕ್ಕಿಗರು, ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್, ಲ್ಯಾಬ್ ಟೆಕ್ನೀಷಿಯನ್ ಸೇರಿದಂತೆ ಒಟ್ಟು 4062 ಹುದ್ದೆಗೆ ಆನ್‌ಲೈನ್‌ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಈ ಹುದ್ದೆಗಳಿಗೆ ಈ ಹಿಂದೆ ಜುಲೈ ತಿಂಗಳಲ್ಲಿ ಅಧಿಸೂಚಿಸಿ, ಆಗಸ್ಟ್‌ ಅಂತ್ಯದವರೆಗೆ ಅರ್ಜಿಗೆ ಅವಕಾಶ ನೀಡಲಾಗಿತ್ತು. ಇದೀಗ ಅರ್ಜಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ.

 Vacancies Details 

Post Graduate Teachers : 2266
Principal : 303
Accountant : 361
Jr. Secretariat Assistant (JSA)  : 759
Lab Technician: 373
Total Posts: 4062



Educational Qualification 
Principal : ಪಿಜಿ ಜತೆಗೆ ಇಎಂಆರ್‌ಎಸ್‌ ನಿಗಧಿತ ಕಾರ್ಯಾನುಭವ.
Post Graduate Teachers : ಪಿಜಿ ಜತೆಗೆ ಬಿ.ಇಡಿ / ಎಂ.ಇಡಿ ಶಿಕ್ಷಣ.
Accountant : ಬಿ.ಕಾಂ, ಬಿಬಿಎಂ ಅಥವಾ ಎಂ.ಕಾಂ, ಎಂಬಿಎ.
Jr. Secretariat Assistant (JSA) : ಪದವಿ.
Lab Technician: 10th / 12th.

ಹುದ್ದೆವಾರು ಅರ್ಜಿ ಶುಲ್ಕ ವಿವರ
ಪ್ರಾಂಶುಪಾಲರು : Rs.2000.
ಪೋಸ್ಟ್‌ ಗ್ರಾಜುಯೇಟ್‌ ಟೀಚರ್ : Rs.1500.
ನಾನ್‌ ಟೀಚಿಂಗ್ ಹುದ್ದೆಗಳು : Rs.1000.

Post Details and Level of Pay:


ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 19-10-2023 ರ ರಾತ್ರಿ 11-50 ಗಂಟೆವರೆಗೆ.
ಪರೀಕ್ಷಾ ದಿನಾಂಕ : ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.

ಪರೀಕ್ಷಾ ವಿಧಾನ (ಒಎಂಆರ್‌ ಆಧಾರಿತ)
ಬೋಧಕ ಸಿಬ್ಬಂದಿಗಳಿಗೆ 180 ನಿಮಿಷ.
ಬೋಧಕೇತರ ಹುದ್ದೆಗಳಿಗೆ 150 ನಿಮಿಷ.

ಏಕಲವ್ಯ ಮಾದರಿ ಶಾಲೆಗಳ ಟೀಚಿಂಗ್ ಪೋಸ್ಟ್‌ಗಳಿಗೆ ಗರಿಷ್ಠ 50 ವರ್ಷ, ನಾನ್‌ ಟೀಚಿಂಗ್ ಪೋಸ್ಟ್‌ಗಳಿಗೆ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.







logoblog

Thanks for reading EMRS Recruitment 2023

Previous
« Prev Post

No comments:

Post a Comment

If You Have any Doubts, let me Comment Here