Civil PC Scheduled Exam postponed
2023 ನವೆಂಬರ್-05 ರಂದು ನಡೆಸಲು ಉದ್ದೇಶಿಸಲಾಗಿದ್ದ ಕಲ್ಯಾಣ ಕರ್ನಾಟಕದ Civil PC 454 ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿರುವುದರ ಅಧಿಕೃತ ಮಾಹಿತಿ ಇದೀಗ ಇಲಾಖಾ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿದೆ.
ಮುಂದಿನ ದಿನಾಂಕ ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ, ನಂತರದಲ್ಲಿ ತಿಳಿಸಲಾಗುವುದು ಎಂದು ಹೇಳಲಾಗಿದೆ.
The Written Examination for the 2022-23 Kalyan Karnataka Police Constable (Civil) recruitment, including Male, Female, and Third Gender Male & Female categories, as well as In-Service & Backlog with 454 Posts, was initially scheduled for November 5, 2023, from 10:00 AM to 12:30 PM. However, due to the simultaneous scheduling of a written examination for another department on the same date, the CPC (K) exam date is postponed and rescheduled for November 19, 2023.
No comments:
Post a Comment
If You Have any Doubts, let me Comment Here