ಆಯೋಗವು ಅಧಿಸೂಚಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (RPC) 16 ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ / Final select select list for the post of Asst.Conservator of Forests RPC 16 Posts is publised published
ಆಯೋಗದ ಅಧಿಸೂಚನೆ ಸಂಖ್ಯೆ PS. C 3337 ಇ(1)/2020-21, ದಿನಾಂಕ: 13-10-2020ರಲ್ಲಿ ಅಧಿಸೂಚಿಸಲಾದ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿನ 2019-20 ನೇ ಸಾಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್ ಎ ಉಳಿಕೆ ಮೂಲ ವೃಂದದ 16 (ಫಾರೆಸ್ಟ್ರಿ 8 ಮತ್ತು ನಾನ್ ಫಾರೆಸ್ಟ್ರಿ 8) ಹುದ್ದೆಗಳಿಗೆ ಕರ್ನಾಟಕ ಅರಣ್ಯ ಇಲಾಖೆ ಸೇವೆಗಳು ನೇಮಕಾತಿ ನಿಯಮಗಳು 2003 ಮತ್ತು ಕರ್ನಾಟಕ ಅರಣ್ಯ ಇಲಾಖೆ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು 2012 ದಿನಾಂಕ 16-08-2023 ರಂದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ. ಸದರಿ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಅಧಿಸೂಚನೆ ಹೊರಡಿಸಿದ ಏಳು ದಿವಸದೊಳಗಾಗಿ ಆಕ್ಷೇಪಣೆಗಳನ್ನು ಸೂಚಿಸಲಾಗಿತ್ತು. ಅದರಂತೆ, ನಿಗದಿತ ದಿನಾಂಕದೊಳಗೆ ಸ್ವಿಕೃತವಾದ ಆಕ್ಷೇಪಣೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನಿಯಮಾನುಸಾರ ಸದರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಅಭ್ಯರ್ಥಿಗಳ ಮಾಹಿತಿಗಾಗಿ KPSC ವೆಬ್ಸೈಟ್ ಅಲ್ಲಿ ಪ್ರಕಟಿಸಲಾಗಿದೆ.
No comments:
Post a Comment
If You Have any Doubts, let me Comment Here