Subject: About Highlights of the video conference to be held today on: 21-3-2023 regarding the assessment conducted for class 5 and 8 students.
Place : Karnataka
language: KANNADA
Department: KSQAAC
Published Date:20-03-2023
Subject Format :Pdf/JPEG
Subject Size:2541kb
Pages : 03
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced:No
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced:No
Password : NO
Cost : Free
For Personal use Only
5th and 8th Assessment
✅8ನೇ ತರಗತಿ ಮೌಲ್ಯಮಾಪನವನ್ನು ತಾಲೂಕು ಹಂತದಲ್ಲೇ ಮಾಡುವುದು.
5th and 8th Assessment
✅ ಎಲ್ಲಾ Answer booklet ನ್ನು ಮೊದಲ ದಿನವೇ ಶಾಲೆಗಳಿಗೆ ನೀಡುವುದು.
5th and 8th Assessment
✅ 5ನೇ ತರಗತಿ ಮೌಲ್ಯಮಾಪನ ಕ್ಲಸ್ಟರ್ ಬದಲಾಯಿಸಿ ತಾಲೂಕು ಹಂತದಲ್ಲೇ ನಿರ್ವಹಿಸುವುದು.
5th and 8th Assessment
✅ ಕೊಠಡಿ ಮೇಲ್ವಿಚಾರಕರಾಗಿ ಅದೇ ಕ್ಲಸ್ಟರ್ ನ ಬೇರೆ ಶಾಲೆಗಳಿಂದ ಶಿಕ್ಷಕರನ್ನು ನಿಯೋಜಿಸುವುದು. ಆಯಾ ಶಾಲೆಗಳೇ ಪರೀಕ್ಷಾ ಕೇಂದ್ರ ಆಗಿರುತ್ತದೆ.
5th and 8th Assessment
✅ Sitting squad ಒಂದು ದಿನಕ್ಕೆ 4 ರಿಂದ 6 ಶಾಲೆಗಳನ್ನು ಭೇಟಿ ಮಾಡುವಂತೆ ನಿಯೋಜಿಸುವುದು.
5th and 8th Assessment
✅ 1-4-2023 ರಿಂದ 5-4-2023 ರವರೆಗೆ 5ನೇ ತರಗತಿ ಮೌಲ್ಯಮಾಪನ ಮಾಡುವುದು. 2-4-2023ರಿಂದ 7-4-2023ರವರೆಗೆ 8ನೇ ತರಗತಿ ಮೌಲ್ಯಮಾಪನ ಮಾಡುವುದು. ರಜಾದಿನಗಳಲ್ಲೂ ಮೌಲ್ಯಮಾಪನ ನಿರ್ವಹಿಸುವಂತೆ ಕೋರಿದೆ.
5th and 8th Assessment
✅ 10-4-2023 ಒಳಗಾಗಿ 5 ಮತ್ತು 8ನೇ ತರಗತಿ ಫಲಿತಾಂಶ ಪ್ರಕಟ ಮಾಡುವುದು.
5th and 8th Assessment
✅ ಕ್ಲಸ್ಟರ್ ವಾರು ಪ್ರಶ್ನೆಪತ್ರಿಕೆ ಬಂಡಲ್ ಗಳನ್ನು ಪರಿಶೀಲಿಸಿ ಕೊಳ್ಳುವುದು.
✅ ಅನುದಾನ ಬಿಡುಗಡೆ ಡೈಟ್ ಗಳಿಗೆ ಗುರುವಾರ ಬಿಡುಗಡೆ
✅ ೫ ನೇ ಮೌಲ್ಯಾಂಕನ ಉಸ್ತುವಾರಿ ಬಿ.ಆರ್.ಸಿ.ರವರು
✅ ೮ ನೇ ಮೌಲ್ಯಾಂಕನ ಉಸ್ತುವಾರಿ ಡೈಟ್ ನ ಉಪನ್ಯಾಸಕರು
5th and 8th Assessment
✅ 1ಕ್ಕಿಂತ ಹೆಚ್ಚು ಮೌಲ್ಯಮಾಪನ ಕೇಂದ್ರಗಳನ್ನು ಸ್ಥಾಪಿಸಬಹುದು. ಆದರೆ ಇವುಗಳು ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಾಗಿರಬಾರದು.
✅ ಹೆಚ್ಚುವರಿ ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಿ ವ್ಯವಸ್ಥಿತವಾಗಿ ನಡೆಸುವುದು.
No comments:
Post a Comment
If You Have any Doubts, let me Comment Here