ಹುದ್ದೆಗಳ ವಿವರ
- ಮಕ್ಕಳ ತಜ್ಞರು (SNCU/PICU) - 01
- ಮಕ್ಕಳ ತಜ್ಞರು ( FRU) - 01
- ಅರವಳಿಕೆ ತಜ್ಞರು ( FRU) - 02
- ಫಿಜಿಷಿಯನ್ - 02
- ಆಡಿಯೋ ಮೆಟ್ರಿಕ್ ಅಸಿಸ್ ಟೆಂಟ್ - 01
- ಫಾರ್ಮಾಸಿಸ್ಟ್ - 01
- ಯೋಗ ಇನ್ ಸ್ಟ್ರಕ್ಟರ್ ( ನಗರ ಆರೋಗ್ಯ ಕೇಂದ್ರಗಳು) - 05
- ಯೋಗ ಇನ್ ಸ್ಟ್ರಕ್ಟರ್ ( ಪ್ರಾಥಮಿಕ ಆರೋಗ್ಯ ಕೇಂದ್ರಗಳು) - 81
ಈ ಮೇಲ್ಕಂಡ ಹುದ್ದೆಗಳಿಗೆ ಮೆರಿಟ್ ಕಂ ರೋಸ್ಟರ್ ಆಧಾರದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.
ಆಸಕ್ತಿಯುಳ್ಳ ಅಭ್ಯರ್ಥಿಗಳು ದಿನಾಂಕ 13-01-2021ರ ಸಂಜೆ 5.30ರೊಳಗಾಗಿ ಬಯೋಡಟಾದಲ್ಲಿ ನಿಗದಿತ ವಿದ್ಯಾರ್ಹತೆ ದೃಢೀಕೃತ ದಾಖಲಾತಿಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ರಿ), ಚಿತ್ರದುರ್ಗ ಜಿಲ್ಲಾ ಯೋಜನಾ ನಿರ್ವಹಣಾ ಘಟಕ (ಎನ್ ಹೆಚ್ ಎಂ) ಜಿಲ್ಲಾ ಪ್ರಯೋಗಶಾಲಾ ಆವರಣ, ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗ ಈ ವಿಳಾಸಕ್ಕೆ ಪೋಸ್ಟ್ ಮೂಲಕ ಸಲ್ಲಿಸಲು ತಿಳಿಸಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ 08194-234132 ಅಥವಾ 9449843104 ಸಂಖ್ಯೆಗಳಿಗೆ ಸಂಪರ್ಕಿಸಿ, ಮಾಹಿತಿ ಪಡೆಯಬಹುದಾಗಿದೆ.
No comments:
Post a Comment
If You Have any Doubts, let me Comment Here