Government PU Colleges Principal Recruitment Updates 2025
ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 247 ಪ್ರಾಂಶುಪಾಲರು (31 HK + 216 Non HK ) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆಯ್ಕೆಪ್ರಕ್ರಿಯೆಯನ್ನು ನಡೆಸುವಂತೆ ಅಕ್ಟೋಬರ್-2024 ರಲ್ಲಿ KEA ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಇನ್ನೇನು ಅಧಿಸೂಚನೆ ಪ್ರಕಟಿಸಬೇಕೆನ್ನುವಷ್ಟರಲ್ಲಿ ಒಳಮೀಸಲಾತಿ ವಿಚಾರದ 25-11-2024 ರ ಸುತ್ತೋಲೆಯ ಪ್ರಕಾರ ಸ್ಥಗಿತಗೊಂಡಿದೆ, ಸದರಿ ನೇಮಕಾತಿ ಪ್ರಕ್ರಿಯೆಗೆ ಸರಕಾರವು ಸುತ್ತೋಲೆಯಿಂದ ವಿನಾಯಿತಿ ನೀಡಿದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದೆಂದು KEA ಯು 21-01-2025 ರಂದು ಸರಕಾರಕ್ಕೆ ಪತ್ರ ಬರೆಯಲಾಗಿದೆ.!!
No comments:
Post a Comment
If You Have any Doubts, let me Comment Here