Chief Minister Answer Regarding KPSC Improvement
KPSC ಸು'ಧಾರಣೆ' ಬಗ್ಗೆ:
🌀💦🌀💦🌀💦🌀💦
⚫ ಗೆಜೆಟೆಡ್ ಪ್ರೊಬೆಷನಸ್೯ (KAS) ಹುದ್ದೆಗಳ ನೇಮಕಾತಿಗೆ KPSC ನಡೆಸಿದ ಪೂರ್ವಭಾವಿ ಪರೀಕ್ಷೆ & ಮರುಪರೀಕ್ಷೆ ಎರಡರಲ್ಲೂ ಪ್ರಶ್ನೆ ಪತ್ರಿಕೆ ಯಲ್ಲಿ ದೋಷಗಳು ಕಂಡು ಬಂದಿರುವುದು ಸರಕಾರದ ಗಮನಕ್ಕೆ ಬಂದಿದೆಯೇ.?
⚫ ಭಾಷಾಂತರದ ಎಡವಟ್ಟಿನಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುವುದು ಸರಕಾರದ ಗಮನಕ್ಕೆ ಬಂದಿದೆಯೇ.? ಬಂದಿದ್ದರೆ ಆಗಿರುವ ಅನ್ಯಾಯ ಸರಿಪಡಿಸಲು ಸರಕಾರ ಯಾವ ಕ್ರಮ ಕೈಗೊಳ್ಳಲಿದೆ.?
⚫ ಸಾಹಿತಿಗಳು, ಚಿಂತಕರು, ವಿದ್ಯಾರ್ಥಿ ಸಂಘಟನೆಗಳು ಮತ್ತೊಮ್ಮೆ KAS Prelims Exam ನಡೆಸಲು ಒತ್ತಾಯಿಸುವುದರ ಕುರಿತು ಸರಕಾರದ ನಿಲುವೇನು.?
⚫ ಕಳೆದ 10 ವರ್ಷದಲ್ಲಿ KPSC ನಡೆಸಿರುವ ಪರೀಕ್ಷೆಗಳಲ್ಲಿ ಆಗಿರುವ ವಂಚನೆ, ಅವ್ಯವಹಾರಗಳೆಷ್ಟು.?
⚫ KPSC ಯಲ್ಲಿ ಸುಧಾರಣೆ ತರಲು ಸರಕಾರ ಯಾವ ಕ್ರಮ ಕೈಗೊಂಡಿದೆ.?
⚫ ಈ ಮೇಲಿನ ಎಲ್ಲ ಪ್ರಶ್ನೆಗಳಿಗೆ ಇಂದು (06-03-2025 ರಂದು) ಮಾನ್ಯ ಮುಖ್ಯಮಂತ್ರಿಗಳು ನೀಡಿರುವ ಲಿಖಿತ ರೂಪದ ಅಧಿಕೃತ ಉತ್ತರವಿದು.!!
No comments:
Post a Comment
If You Have any Doubts, let me Comment Here