Karnataka Adarsha Vidyalaya Admission Notification 2025-26
ಕರ್ನಾಟಕ ಆದರ್ಶ ವಿದ್ಯಾಲಯದ 2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪರೀಕ್ಷೆಗೆ ದಿನಾಂಕ 13-02-2025ರಂದು ಅರ್ಜಿ ಆಹ್ವಾನ ಮಾಡಿದ್ದಾರೆ.
```ಆದರ್ಶ ವಿದ್ಯಾಲಯದಲ್ಲಿ 2025-26ನೇ ಶೈಕ್ಷಣಿಕ ವರ್ಷದ 6ನೇ ತರಗತಿ ಪ್ರವೇಶಕ್ಕೆ ಪ್ರವೇಶ ಪರೀಕ್ಷೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆಬ್ರವರಿ 14, 2025ರಿಂದ ಪ್ರಾರಂಭವಾಗಿ, ಫೆಬ್ರವರಿ 28, 2025ರಂದು ಮುಕ್ತಾಯವಾಗಲಿದೆ.
> ಪ್ರವೇಶ ಪರೀಕ್ಷೆ ಮಾರ್ಚ್ 23, 2025ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಲಿದೆ.
> ಹಾಲ್ ಟಿಕೆಟ್‌ಗಳನ್ನು ಮಾರ್ಚ್ 15, 2025 ರಿಂದ ಡೌನ್‌ಲೋಡ್ ಮಾಡಬಹುದು.
> ಪ್ರವೇಶ ಪರೀಕ್ಷೆಗೆ ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಪಟ್ಟಿ ಮಾರ್ಚ್ 07, 2025 ರಂದು ಪ್ರಕಟಿಸಲಾಗುವುದು.
> ಅಂಕಗಳನ್ನು ಏಪ್ರಿಲ್ 5, 2025 ರಂದು ಪ್ರಕಟಿಸಲಾಗುವುದು.```
ಅಧಿಸೂಚನೆ ಪಿಡಿಎಫ್ ಇಲ್ಲಿದೆ.
No comments:
Post a Comment
If You Have any Doubts, let me Comment Here