PWD JE Revised Final Selection List and Cutoff Marks List 2021
ಆಯೋಗದ ಅಧಿಸೂಚನೆ ಸಂಖ್ಯೆ: ಪಿ.ಎಸ್.ಸಿ/ 1 ಆರ್ ಟಿಬಿ 4/2020, ದಿ:30-07-2020, ತಿದ್ದುಪಡಿ ಅಧಿಸೂಚನೆ ಸಂಖ್ಯೆ, ಆರ್ 2)1375/2020-21/3.2.2, 22:07-08-2020 ಆ(2)/133/2021-22/2.2.3/1927, ದಿನಾಂಕ:27-10-2021 ರನ್ವಯ ಅಧಿಸೂಚಿಸಲಾದ ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್ 'ಸಿ' ವೃಂದದ ಕಿರಿಯ ಇಂಜಿನಿಯರ್ (ಸಿವಿಲ್) 325+05 ಹೈ.ಕ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರೀಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ) ನಿಯಮಗಳು 2006 ಹಾಗೂ ತಿದ್ದುಪಡಿ ನಿಯಮಗಳನ್ವಯ ದಿನಾಂಕ: 10-02-2023ರಂದು ಪ್ರಕಟಿಸಲಾಗಿರುತ್ತದೆ. ಪ್ರಸ್ತುತ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿನ ಅರ್ಜಿ ಸಂಖ್ಯೆ: 2071/2023 ಮತ್ತು ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 13592/2024 (S-KSAT) C/w 4636/2024 (S-KSAT) ರ ಪ್ರಕರಣದಲ್ಲಿನ ಆದೇಶದನ್ವಯ ಸದರಿ ಆಯ್ಕೆಪಟ್ಟಿಲ್ಲಿನ ಉಳಿಕೆ ಮೂಲ ವೃಂದದ(RPC) ಕ್ರ.ಸಂ: 214ರಲ್ಲಿ ಆಯ್ಕೆಯಾಗಿದ್ದ ಶಮೀರ್ ಶೇಖ್ (ನೋಂ: ಸಂ:4000121) ಇವರನ್ನು ಆಯ್ಕೆಪಟ್ಟಿಯಿಂದ ಕೈಬಿಟ್ಟು, ಇವರ ಬದಲಾಗಿ ರಿಯಾಜ್ ಕರ್ನಾಚಿ (ನೋಂ.ಸಂ: 4030908) ಇವರನ್ನು ಕ್ರ.ಸಂ: 168ರಲ್ಲಿ ಸೇರ್ಪಡೆಗೊಳಿಸಿ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು ಹಾಗೂ ಕಟ್ ಆಫ್ ಅಂಕಗಳನ್ನು KPSC ಇದೀಗ ಪ್ರಕಟಿಸಿದೆ.
No comments:
Post a Comment
If You Have any Doubts, let me Comment Here