Lineman Recruitment Updates
Lineman ನೇಮಕಾತಿ Start.?:
✍🏻🍁✍🏻🍁✍🏻🍁✍🏻🍁✍🏻
★ ಇಂಧನ ಇಲಾಖೆಯಲ್ಲಿ 3,000 Line Man ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ.!!
★ SSLC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.!!
★ ಏಪ್ರಿಲ್ 2025 ರೊಳಗಾಗಿ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.!!
★ ಮೊದಲ ಬಾರಿಗೆ ಇಡೀ ರಾಜ್ಯದಲ್ಲಿ ಒಂದೇ ದಿನ ಏಕ ಕಾಲಕ್ಕೆ ದೈಹಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.!!
★ ಇದಾದ ನಂತರ AEE & JE ಸೇರಿದಂತೆ ಇತರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.!!
No comments:
Post a Comment
If You Have any Doubts, let me Comment Here