RRB: New Notification:
✍🏻📋✍🏻📋✍🏻📋✍🏻📋
★ SSLC/ ITI ಪಾಸಾದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗಾವಕಾಶ.!!
★ Railway Recruitment Board (RRB) ನಲ್ಲಿ 32,000 ಕ್ಕೂ ಅಧಿಕ Assistant (Group-D) ಹುದ್ದೆಗಳ ನೇಮಕಾತಿಗೆ ಇದೀಗ ಹೊಸ ಅಧಿಸೂಚನೆ ಪ್ರಕಟಗೊಂಡಿದೆ.!!
★ ಕಂಪ್ಯೂಟರ್ (CBT) ಮೂಲಕ ನಡೆಯುವ 100 ಅಂಕದ ಪರೀಕ್ಷೆಯ ನಂತರ Physical ಇರತ್ತೆ.!!
★ ಅರ್ಜಿ ಸಲ್ಲಿಸುವ ಅವಧಿ: 23-01-2025 ರಿಂದ 22-02-2025
★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅಲ್ಲಿ ಇರುವ PDF download ಮಾಡಿ ಓದಿ.!!
★ ಹಿಂದಿನ ಬಾರಿ (2019 ರಲ್ಲಿ) 1 ಲಕ್ಷಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು, 1 ಕೋಟಿಗೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.!
No comments:
Post a Comment
If You Have any Doubts, let me Comment Here