KKRTC: INTERVIEW:
⚽🏐⚽🏐⚽🏐⚽🏐
⚫ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ದಲ್ಲಿನ ಘಟಕಗಳಲ್ಲಿ ಗುತ್ತಿಗೆ ಆಧಾರದಲ್ಲಿ 100 Driver & 50 Technical Assistant ಬೇಕಿರುವುದರಿಂದ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ 2024 ಡಿಸೆಂಬರ್-02, 03 & 04 ರಂದು Driver ಹುದ್ದೆಗೆ ಹಾಗೂ ಡಿಸೆಂಬರ್-06 & 07 ರಂದು Technical Assistant ಹುದ್ದೆಗೆ KKRTC ನಿಗಮದ ಹಳೇ ಬಸ್ ನಿಲ್ದಾಣದ ಬೀದರ್ ವಿಭಾಗೀಯ ಕಚೇರಿಯಲ್ಲಿ Interview ನಡೆಯಲಿದೆ.!!
⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲ, ನೇರ ಸಂದರ್ಶನ ಮೂಲಕ ನೇಮಕಾತಿ.!!
⚫ SSLC ಉತ್ತೀರ್ಣರಾದ Driving License ಹೊಂದಿರುವ ಅಭ್ಯರ್ಥಿಗಳು Driver Post ಗೆ ಹಾಗೂ ITI / Diploma in Mechanical ಆಗಿರುವವರು Technical Assistant ಹುದ್ದೆಗೆ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹಾಜರಾಗಬಹುದು.
No comments:
Post a Comment
If You Have any Doubts, let me Comment Here