Free Coaching Syllabus:
✍🏻📋✍🏻📋✍🏻📋✍🏻📋✍🏻
⚫ 2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ (Degree) ಪಾಸಾದ 400 SC & 200 ST ಸೇರಿದಂತೆ ಒಟ್ಟಾರೆ 600 ಅಭ್ಯರ್ಥಿಗಳಿಗೆ IAS ಪೂರ್ವಭಾವಿ ಪರೀಕ್ಷಾ ತಯಾರಿಗೆ Free Coaching ನೀಡಲು ಅರ್ಜಿ ಆಹ್ವಾನಿಸಲಾಗಿತ್ತು & ಅರ್ಜಿ ಸಲ್ಲಿಸಲು 30-11-2024 ಕೊನೆಯ ದಿನಾಂಕವಾಗಿತ್ತು ಇದನ್ನು 05-12-2024 ರ ವರೆಗೆ ವಿಸ್ತರಿಸಲಾಗಿದೆ.!!
⚫ Free Coaching Exam ನ್ನು ಡಿಸೆಂಬರ್-3ನೇ ಅಥವಾ 4ನೇ ವಾರದಲ್ಲಿ ನಡೆಸಲಾಗುತ್ತಿದ್ದು, ಸದರಿ ಪರೀಕ್ಷೆಯ Syllabus ನ್ನು ಈ ಮೇಲಿನ PDF ನಲ್ಲಿ ನೀಡಲಾಗಿದೆ.
No comments:
Post a Comment
If You Have any Doubts, let me Comment Here