JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, December 7, 2024

About the use of library grants and implementation in Vidyavahini software

  Jnyanabhandar       Saturday, December 7, 2024
Regarding the use of library grants, the information is being incorporated by school principals in Vidyavahini software



ಗ್ರಂಥಾಲಯ ಅನುದಾನ ಬಳಕೆಯಾಗಿರುವ ಬಗ್ಗೆ, ಮಾಹಿತಿಯನ್ನು ಶಾಲಾ ಮುಖ್ಯೋಪಾದ್ಯಾಯರು ವಿದ್ಯಾವಾಹಿನಿ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಆದೇಶ.

ಮೇಲ್ಕಂಡ ವಿಷಯ ಮತ್ತು ಉಲ್ಲೇಖಗಳನ್ನಯ, ಉಲ್ಲೇಖ 1ರಂತೆ 2022-23ನೇ ಸಾಲಿನ PAB ಅನುಮೋದಿತ ಗ್ರಂಥಾಲಯ ಅನುದಾನ ರೂ.124.15ಲಕ್ಷವನ್ನು ರಾಜ್ಯದ 2483 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಬಿಡುಗಡೆ ಮಾಡಲಾಗಿತ್ತು.

ಉಲ್ಲೇಖ 2ರಂತೆ 2023-24ನೇ ಸಾಲಿನ PAB ಅನುಮೋದಿತ ಗ್ರಂಥಾಲಯ ಅನುದಾನ ರೂ.880.62 ಲಕ್ಷವನ್ನು ರಾಜ್ಯದ 13458 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮತ್ತು ರೂ.176.7ಲಕ್ಷವನ್ನು ರಾಜ್ಯದ 1178 ಸರ್ಕಾರಿ ಪ್ರೌಢ ಶಾಲೆಗಳಿಗೆ ಬಿಡುಗಡೆ ಮಾಡಲಾಗಿತ್ತು.

ಉಲ್ಲೇಖ 3 ರಂತೆ 2023-24ನೇ ಶೈಕ್ಷಣಿಕ ಸಾಲಿನ ರಾಜ್ಯ ಬಜೆಟ್ ಯೋಜನೆಗಳಡಿಯಲ್ಲಿ ರಾಜ್ಯದ ಮಹತ್ವಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಶಾಲೆಗಳಲ್ಲಿ ಓದುವ ಮೂಲೆಗಳನ್ನು ಸ್ಥಾಪಿಸುವ ಸಲುವಾಗಿ ರಾಜ್ಯದ ಒಟ್ಟು 24347 (14049-LPS, 8344-HPS, 1830-HS, 48-AV, 76- KPS) ಶಾಲೆಗಳಿಗೆ ಮೊದಲನೇ ಕಂತಿನಲ್ಲಿ ಗ್ರಂಥಾಲಯ ಅನುದಾನ ರೂ.1000.00 ಲಕ್ಷವನ್ನು ಬಿಡುಗಡೆ ಮಾಡಲಾಗಿತ್ತು.

ಉಲ್ಲೇಖ 4 ರಂತೆ 2023-24ನೇ ಶೈಕ್ಷಣಿಕ ಸಾಲಿನ ರಾಜ್ಯ ಬಜೆಟ್ ಯೋಜನೆಗಳಡಿಯಲ್ಲಿ ರಾಜ್ಯದ ಮಹತ್ವಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಶಾಲೆಗಳಲ್ಲಿ ಅಸ್ಥಿತ್ವದಲ್ಲಿರುವ ಗ್ರಂಥಾಲಯಗಳ ಬಲವರ್ಧನೆ ಮಾಡಿ ಓದುವ ಮೂಲೆಗಳನ್ನು ಸ್ಥಾಪಿಸುವ ಸಲುವಾಗಿ ರಾಜ್ಯದ ໙໖ (24347 (14049-LPS, 8344-HPS, 1830-HS, 48-AV, 76-KPS) ಶಾಲೆಗಳಿಗೆ ಎರಡನೇ ) ಕಂತಿನ ಗ್ರಂಥಾಲಯ ಅನುದಾನ ರೂ.1000.00 ಲಕ್ಷವನ್ನು ಮತ್ತು ಮೊದಲು ಕಂತಿನಲ್ಲಿ ಬಿಡುಗಡೆಯಾಗಿದ್ದ ಮತ್ತು ಮೊದಲ ಕಂತಿನಲ್ಲಿ ಬಿಡುಗಡೆಯಾಗಿದ್ದ ಅನುದಾನದಿಂದ ಮಾರ್ಚ್ 2024ರ ಮಾಸಾಂತ್ಯದಲ್ಲಿ ಬ್ಲಾಕ್ ಗಳಿಂದ ಶಾಲೆಗಳಿಗೆ ಬಿಡುಗಡೆಯಾಗದೇ ಉಳಿದಿದ್ದ ಅನುದಾನ ವ್ಯಪಗತವಾಗದಂತೆ ವಾಪಸ್ ಪಡೆದಿದ್ದ ರೂ.182.68728 ಲಕ್ಷವನ್ನು ಮರು ಬಿಡುಗಡೆ ಮಾಡಲಾಗಿತ್ತು. ಮೇಲ್ಕಂಡ ಎಲ್ಲಾ ಗ್ರಂಥಾಲಯ ಅನುದಾನಗಳಿಂದ ಶಾಲೆಗಳವರು ತಮ್ಮ ಶಾಲಾ ಗ್ರಂಥಾಲಯಕ್ಕೆ ಅಗತ್ಯವಿರುವ ಪುಸ್ತಕಗಳನ್ನು ಖರೀದಿಸಬೇಕಿದ್ದು, ಸಂಬಂಧಿತ ನಿರ್ದೇಶನಗಳನ್ನು ಆಯಾ ಸುತ್ತೋಲೆಗಳಲ್ಲಿಯೇ ನೀಡಲಾಗಿದ್ದು, ನಿಗಧಿತ ದಿನಾಂಕದೊಳಗೆ ವೆಚ್ಚ ಭರಿಸಲು ತಿಳಿಸಲಾಗಿತ್ತು.


ಹೆಚ್ಚಿನ ಮಾಹಿತಿಗಾಗಿ
logoblog

Thanks for reading About the use of library grants and implementation in Vidyavahini software

Previous
« Prev Post

No comments:

Post a Comment

If You Have any Doubts, let me Comment Here