KPTCL Recruitment Important Notice
KPTCL ನಲ್ಲಿನ 2,542 Junior Powerman & 433 Junior Station Attendant ಹುದ್ದೆಗಳ ನೇಮಕಾತಿಗೆ 2024 ನವೆಂಬರ್-20 ರೊಳಗೆ ಸಲ್ಲಿಸಿರುವ ಅರ್ಜಿಗಳಿಗೆ E-sign ಪ್ರಕ್ರಿಯೆ Post office chalan ಡೌನ್‌ಲೋಡ್ ಮಾಡಲು & ಶುಲ್ಕ ಪಾವತಿಸಲು ಕ್ರಮವಾಗಿ ಡಿಸೆಂಬರ್-05 & 10 ರ ವರೆಗೆ ದಿನಾಂಕ ವಿಸ್ತರಿಸಲಾಗಿದೆ, ಆದಾಗ್ಯೂ ಬಹಳಷ್ಟು ಅಭ್ಯರ್ಥಿಗಳು ಪ್ರಕ್ರಿಯೆ ಪೂರ್ಣಗೊಳಿಸಿಲ್ಲ.
KPTCL ಗಮನಕ್ಕೆ:
ನೂರಾರು ಅಭ್ಯರ್ಥಿಗಳು ಚಲನ್ ಡೌನ್‌ಲೋಡ್ ಮಾಡಲು ಸಾದ್ಯವಾಗುತ್ತಿಲ್ಲ & ಪ್ರಕ್ರಿಯೆ ಪೂರ್ಣಗೊಳಿಸಲು ತಾಂತ್ರಿಕ ತೊಂದರೆಯಿದೆ.
No comments:
Post a Comment
If You Have any Doubts, let me Comment Here