AEE ನ್ಯೂ ನೇಮಕಾತಿ ಶೀಘ್ರ:
✍🏻📋✍🏻📋✍🏻📋✍🏻📋✍🏻
ಜಲ ಸಂಪನ್ಮೂಲ ಇಲಾಖೆ (WRD) ಯಲ್ಲಿನ Assistant Executive Engineer /AEE (Civil & Mechanical) ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಡುವಂತೆ ಕೋರಿ ನಿನ್ನೆ ( 2024 ಅಕ್ಟೋಬರ್-05 ರಂದು) ಆನ್ ಲೈನ್ ನಲ್ಲಿ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇದರೊಂದಿಗೆ ಇನ್ನಷ್ಟು ಹುದ್ದೆಗಳು ಸೇರಿ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆ.!!
No comments:
Post a Comment
If You Have any Doubts, let me Comment Here