PM Kisan Beneficiary Status
The government is set to release the 18th installment of the Pradhan Mantri Kisan Samman Nidhi (PM-KISAN) scheme tomorrow on Saturday, October 05, 2024, spending ₹20,000 crore to transfer ₹2,000 to more than 9.5 crore farmers across the country.
PM Kisan Beneficiary Status
Step-1 Access official PM Kisan website https://pmkisan.gov.in/ and go to the Beneficiary Status Page.
Step-2 Click on Beneficiary Status option and add details such as Aadhaar Number or Account Number.
Step-3 Click on the "Get Data" button after which your Beneficiary Status will be displayed
ಆತ್ಮೀಯ ರೈತ ಬಾಂಧವರೇ ಮಾನ್ಯ ಪ್ರದಾನ ಮಂತ್ರಿಗಳು PM KISAN 18ನೇ ಕಂತಿನ ಹಣವನ್ನು ಇಂದು ಬಿಡುಗಡೆ ಮಾಡಲಿದ್ದಾರೆ. ನಿಮ್ಮ ಹೆಸರನ್ನು PM KISAN ಫಲಾನುಭವಿಗಳ ನೋಡಲು ಈ ಕೆಳಗೆ ನೀಡಿರುವ ಸೂಚನೆಗಳ ಅನ್ವಯ ನಿಮ್ಮ ಹಾಗೂ ನಿಮ್ಮ ಊರಿನ ಇತರ ಎಲ್ಲ ಫಲಾನುಭವಿಗಳ ಪಟ್ಟಿ ಚೆಕ್ ಮಾಡಿಕೊಳ್ಳಿ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಈಗಲೇ ಸೇವಾ ಸಿಂಧು ಕೇಂದ್ರಕ್ಕೆ ಹೋಗಿ ಹೆಸರು ನೋಂದಾಯಿಸಿ, ಪಿಎಂ ಕಿಸಾನ್ ಹಣ ನಿಮಗೆ ಬರುವುದು. ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಲಿಂಕ್ ಕ್ಲಿಕ್ ಮಾಡಿ.
ಫಲಾನುಭವಿಗಳ ಪಟ್ಟಿ ನೋಡಲು ಸೂಚನೆಗಳು.
*👉ಮೊದಲಿಗೆ PM KISAN ಅಧಿಕೃತ ಅಂತರ್ಜಾಲ ತಾಣದ ಲಿಂಕ್ ಕ್ಲಿಕ್ ಮಾಡಿ.*
*👉ಮೊದಲಿಗೆ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ*
*👉ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ*
*👉ನಿಮ್ಮ ತಾಲೂಕು ಆಯ್ಕೆ ಮಾಡಿ*
*👉ನಂತರ ನಿಮ್ಮ ಊರನ್ನು ಆಯ್ಕೆ ಮಾಡಿ.*
*➖ಇಲ್ಲಿ ನಿಮಗೆ ನಿಮ್ಮ ಊರಿನ ಎಲ್ಲ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ದೊರೆಯುವುದು.*
No comments:
Post a Comment
If You Have any Doubts, let me Comment Here