KPCL Provisional Selection List 2017
ಉಲ್ಲೇಖ: 1] ನೇಮಕಾತಿ ಅಧಿಸೂಚನೆ ಸಂಖ್ಯೆ ಎ1ಪಿ1ಸಿ(ಸಿ1)/ಹೆಚ್ಕೆ ದಿ:03.08.2017
2] ನೇಮಕಾತಿ ಅಧಿಸೂಚನೆ ಸಂಖ್ಯೆ ಎ1ಪಿ)ಸಿ(ಸಿ1)/ಎನ್ ಹೆಚ್ ಕೆ ದಿ:03.08.2017
3] ನಿಗಮದ ಅಧಿಸೂಚನೆ ಸಂಖ್ಯೆ:ಎ1ಪಿ1ಸಿ(ಸಿ1) ದಿನಾಂಕ:06.08.2024.
ಉಲ್ಲೇಖಿತ ಅಧಿಸೂಚನೆಯಂತೆ ನಿಗಮದಲ್ಲಿ ಎಇ, ಜೆಇ, ಕೆಮಿಸ್ಟ್, ಮತ್ತು ಕೆಮಿಕಲ್ ಸೂಪರ್‌ವೈಸರ್ ಹುದ್ದೆಗಳ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಜೇಷ್ಠತೆ, ಮೀಸಲಾತಿ ನಿಯಮಗಳ ಆಧಾರದ ಮೇರೆಗೆ ಹಾಗೂ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಂತರ ಈ ಕೆಳಕಂಡ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು https://kpcl.karnataka.gov.in ದಲ್ಲಿ ಈ ಮೂಲಕ ಪ್ರಕಟಿಸಲಾಗಿದೆ.
No comments:
Post a Comment
If You Have any Doubts, let me Comment Here