Daily Current Affairs October 2024
🏝2024 ರ ಚೀನಾ ಓಪನ್ ಟೆನಿಸ್ ಪಂದ್ಯಾವಳಿಯ ಪ್ರಶಸ್ತಿಯನ್ನು ಯಾರು ಗೆದ್ದರು?
ಉತ್ತರ:- ಕಾರ್ಲೋಸ್ ಅಲ್ಕರಾಜ್
🏝ಭಾರತೀಯ ವಾಯುಪಡೆಯ 92 ನೇ ವಾರ್ಷಿಕೋತ್ಸವದಂದು ಏರ್ ಶೋ ಅನ್ನು ಎಲ್ಲಿ ಆಯೋಜಿಸಲಾಗುತ್ತದೆ?
ಉತ್ತರ:- ಚೆನ್ನೈ
🏝ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವದ 10 ನೇ ಆವೃತ್ತಿ ಎಲ್ಲಿ ನಡೆಯಲಿದೆ?
ಉತ್ತರ:- ಅಸ್ಸಾಂ
🏝ಭಾರತದಲ್ಲಿ ಯುವಕರ ಉದ್ಯೋಗಾವಕಾಶವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಹೊಸ ಯೋಜನೆಯ ಹೆಸರೇನು?
ಉತ್ತರ:- PM Internship Scheme
🏝ಮಹಾತ್ಮ ಗಾಂಧಿಯವರ 155 ನೇ ಜನ್ಮದಿನದ ಸಂದರ್ಭದಲ್ಲಿ ಹೊಸದಾಗಿ ನಿರ್ಮಿಸಲಾದ "ಬಾಪು ಟವರ್" ಅನ್ನು ಎಲ್ಲಿ ಉದ್ಘಾಟಿಸಲಾಯಿತು?
ಉತ್ತರ:- ಪಾಟ್ನಾ
🏝ಯಾವ ರಾಜ್ಯ ಸರ್ಕಾರವು "ಆದಿ ಗೌರವ್ ಸಮ್ಮಾನ್ ಪ್ರಶಸ್ತಿ"ಯನ್ನು ಸ್ಥಾಪಿಸಿದೆ?
ಉತ್ತರ:- ರಾಜಸ್ಥಾನ
🏝"PM-KISAN ಸಮ್ಮಾನ್ ನಿಧಿ" ಯ 18 ನೇ ಕಂತು ಎಷ್ಟು ರೈತರಿಗೆ ಬಿಡುಗಡೆಯಾಗಿದೆ?
ಉತ್ತರ:- 9.5 ಕೋಟಿ ರೈತರು
🏝ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ "ಬಂಜಾರ ವಿರಾಸತ್ ಮ್ಯೂಸಿಯಂ" ಅನ್ನು ಎಲ್ಲಿ ಉದ್ಘಾಟಿಸಿದರು?
ಉತ್ತರ:- ಮಹಾರಾಷ್ಟ್ರ
🏝ಚಾಗೋಸ್ ದ್ವೀಪಸಮೂಹವನ್ನು ಮಾರಿಷಸ್‌ಗೆ ಹಸ್ತಾಂತರಿಸಲು ಯಾವ ದೇಶವು ಒಪ್ಪಿಕೊಂಡಿದೆ?
ಉತ್ತರ:- ಯುನೈಟೆಡ್ ಕಿಂಗ್‌ಡಮ್
🏝ಇತ್ತೀಚೆಗೆ 'ಗೂಗಲ್ ಫಾರ್ ಇಂಡಿಯಾ 2024 ಈವೆಂಟ್' ಅನ್ನು ಎಲ್ಲಿ ಆಯೋಜಿಸಲಾಗಿದೆ?
ಉತ್ತರ:- ದೆಹಲಿ
🍀"ರಾಷ್ಟ್ರೀಯ ಅಂಚೆ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ಅಕ್ಟೋಬರ್ 10
🍀ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವದ (IISF) 10 ನೇ ಆವೃತ್ತಿಯನ್ನು ಇಲ್ಲಿ ಆಯೋಜಿಸಲಾಗುವುದು
ಉತ್ತರ:-IIT ಗುವಾಹಟಿ
🍀ಭಾರತೀಯ ವಾಯುಪಡೆಯ 92 ನೇ ಪುನರುತ್ಥಾನ ದಿನವನ್ನು ಯಾವ ವಾಯುಪಡೆಯ ನಿಲ್ದಾಣದಲ್ಲಿ ಆಚರಿಸಲಾಯಿತು.?
ಉತ್ತರ:- Tambaram air force station
🍀WHO ಪ್ರಕಾರ, ಭಾರತವು ಇತ್ತೀಚೆಗೆ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ____ ಅನ್ನು ತೆಗೆದುಹಾಕಿದೆ.
ಉತ್ತರ:- ಟ್ರಾಕೋಮಾ
🍀ಭಾರತವು ಮೊದಲ ಬಾರಿಗೆ ನವೆಂಬರ್ 12 ರಿಂದ 17, 2024 ರವರೆಗೆ ____ ನಲ್ಲಿ ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ ಸರಣಿಯನ್ನು ಆಯೋಜಿಸುತ್ತದೆ.
ಉತ್ತರ:- ಮುಂಬೈ
👒ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಅಗ್ನಿ – 4 ಕ್ಷಿಪಣಿಯನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?
ಉತ್ತರ:– ಡಿಆರ್‌ಡಿಒ
👒ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ 2 ಮೊಯಿನ್ ಅಲಿ ಯಾವ ತಂಡದ ಆಟಗಾರರಾಗಿದ್ದರು?
ಉತ್ತರ:- ಇಂಗ್ಲೆಂಡ್
👒ಜುಗಾರಿಕ್ರಾಸ್ ಕಾದಂಬರಿ ರಚಿಸಿದವರು ಯಾರು?
ಉತ್ತರ: - ಕೆ. ಪಿ. ಪೂರ್ಣಚಂದ್ರ ತೇಜಸ್ವಿ
👒ಕೊಯೇಷಿಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡವರು ಯಾರು?
ಉತ್ತರ:- ಅರುಣ್ ಗೋಯಲ್
👒ತಮಿಳಗ ವೆಟ್ರಿ ಕಳಗಂ (ಟಿವಿಕೆ) ಆರಂಭಿಸಿದ ರಾಜಕೀಯ ಪಕ್ಷ ಸಿದ ನಟ ಯಾರು?
ಉತ್ತರ:- ತಮಿಳು ಚಿತ್ರನಟ ದಳಪತಿ ವಿಜಯ್
👒ಮಿರಿಸ್ಟಿಕಾ ಮ್ಯಾಗ್ನಿಫಿಕಾ ಇದು ಒಂದು?
ಉತ್ತರ:- ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದವಾಗಿದೆ.
🏝ಇತ್ತೀಚೆಗೆ ಸಂಶೋಧಕರು ಮಿರಿಸ್ಟೀಕಾ ಚೌಗು ಅರಣ್ಯವನ್ನು ಕಂಡುಹಿಡಿದಿದ್ದಾರೆ?
ಉತ್ತರ:- ಮಹಾರಾಷ್ಟ್ರ
🏝ಇತ್ತೀಚೆಗೆ ಯಾವ ಬ್ಯಾಂಕ ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮ ಪ್ರಾರಂಭಿಸಿದೆ?
ಉತ್ತರ:- SBI
🏝ಐಎನ್‌ಎಸ್ ಮಲ್ಪೆ ಮತ್ತು ಮುಲ್ಕಿ ಯಾವ ವರ್ಗಕ್ಕೆ ಸೇರಿವೆ?
ಉತ್ತರ:- ಮಾಹೆ
🏝ಇತ್ತೀಚೆಗೆ ಯಾವ ಸಂಸ್ಥೆಯು ಉತ್ತರ ಬೆಂಗಾಲದಲ್ಲಿ ಹೆಲೈಟ್ ಕ್ಯಾಮರಾ ವ್ಯವಸ್ಥೆ ಜಾರಿಗೆ ತಂದಿದೆ?
ಉತ್ತರ:- ಭಾರತೀಯ ರೈಲ್ವೆ
🏝ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ಭಾರತದಲ್ಲಿನ ಸಿಹಿನೀರಿನ ಜಲಚರ ಸಾಕಾಣೆ (Central Institute of Freshwater Aquaculture) ----ರಲ್ಲಿ ಸ್ಥಾಪಿಸಿತು.
ಉತ್ತರ:- 1987
🏝ಹಸಿರು ಹೈಡೋಜನ ಕುರಿತು 2ನೇ ಸಮ್ಮೇಳನ ಯಾವ ನಗರದಲ್ಲಿ ನಡೆಯಿತು?
ಉತ್ತರ:- ದೆಹಲಿ
🎓ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಸೆಪ್ಟೆಂಬರ್ 17 ಅನ್ನು ಪ್ರಜಾ ಪಾಲನಾ ದಿನಎಂದು ಆಧರಿಸಲು ನಿರ್ಧರಿಸಿದೆ?
ಉತ್ತರ:- ತೆಲಂಗಾಣ
🎓ಇತ್ತೀಚೆಗೆ “ಬ್ರಿಕ್ಸ ರಾಷ್ಟ್ರೀಯ ಭದ್ರತೆ ಸಲಹೆಗಾರ ಸಭೆ" ಎಲ್ಲಿ ನಡೆಯಿತು?
ಉತ್ತರ:-ರಷ್ಯಾ
🎓ಭಾರತದ ಯಾವ ರಾಜ್ಯವು ಇತ್ತೀಚೆಗೆ ಸುದ್ದಿಯಲ್ಲಿರುವ ಸಾಲ್ಟ್ ಪ್ಯಾನ್ ಲ್ಯಾಂಡನ ಅತಿದೊಡ್ಡ ವಿಸ್ತಾರವನ್ನು ಹೊಂದಿದೆ?
ಉತ್ತರ:- ಆಂಧ್ರಪ್ರದೇಶ
🎓ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ
ಉತ್ತರ:- 10ನೇ ಅಕ್ಟೋಬರ್
🎓ನೆಸ್ಲೆ ಇಂಡಿಯಾದ ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
ಉತ್ತರ: ಮನೀಶ್ ತಿವಾರಿ
🍁ಯಾವ ದೇಶವು 2024 ICC ಪುರುಷರ ವಿಶ್ವಕಪ್‌ನ ಪ್ರಶಸ್ತಿಯನ್ನು ಗೆದ್ದುಕೊಂಡಿತು?
ಉತ್ತರ:- ಭಾರತ
🍁85ನೇ ಗ್ರ್ಯಾಂಡ್ ಮಾಸ್ಟರ್ ಶ್ಯಾಮ್ ನಿಖಿಲ್ ಯಾವ ರಾಜ್ಯಕ್ಕೆ ಸೇರಿದವರು?
ಉತ್ತರ:- ತಮಿಳುನಾಡು
🍁ಅಂತಾರಾಷ್ಟ್ರೀಯ ಕುಲು ದಸರಾ(Kullu Dussehra)ಯಾವ ರಾಜ್ಯದಲ್ಲಿ ಆರಂಭವಾಗಿದೆ?
ಉತ್ತರ:- ಹಿಮಾಚಲ ಪ್ರದೇಶ
🍁ವಿಶ್ವ ಬ್ಯಾಂಕ್ ಯಾವ ದೇಶಕ್ಕೆ ಸಹಾಯ ಮಾಡಲು ಹಣಕಾಸು ಮಧ್ಯವರ್ತಿ ನಿಧಿಯನ್ನು (ಎಫ್‌ಐಎಫ್) ಸ್ಥಾಪಿಸಿದೆ?
ಉತ್ತರ:- ಉಕ್ರೇನ್
🍁ಜೈವಿಕ ಇಂಧನಗಳಿಗೆ ಹೊಸ ರೂಪ ನೀಡಲು ಯಾವ ದೇಶವು ಇತ್ತೀಚೆಗೆ ಜಾಗತಿಕ ಜೈವಿಕ ಇಂಧನ ಒಕ್ಕೂಟದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
ಉತ್ತರ:- ಭಾರತ
🏝ಇತ್ತೀಚೆಗೆ ಆಯುಷ್ಮಾನ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಯಾವ ವಯಸ್ಸಿನ ಹಿರಿಯ ನಾಗರಿಕರನ್ನು ಹೆಸರಿಸಲಾಗಿದೆ?
ಉತ್ತರ:-70 ವರ್ಷ ಅಥವಾ ಮೇಲ್ಪಟ್ಟವರು
🏝ಭಾರತ ಮತ್ತು ಯುಎಸ್‌ಎ ಮಧ್ಯದಲ್ಲಿ ನಡೆಯುವ ಸಮರಾಭ್ಯಾಸಗಳು?
ಉತ್ತರ:- ಟೈಗರ ಟ್ರಯಂಫ್, ವಜ್ರಪ್ರಹಾರ, ಕೋಪ್ ಇಂಡಿಯಾ, ಯುದ್ಧ ಅಭ್ಯಾಸ
🏝ಯಾವ ರಾಜ್ಯ ಸರ್ಕಾರವು ಇತ್ತೀಚೆಗೆ ಅಪರಾಜಿತ ಮಹಿಳಾ ಮತ್ತು ಮಕ್ಕಳ
ಮಸೂದೆ- 2024 ಅನ್ನು ಅಂಗೀಕರಿಸಿತು?
ಉತ್ತರ:- ಪಶ್ಚಿಮ ಬಂಗಾಳ
🏝ಪ್ರತಿ ವರ್ಷ ------ರಂದು ವಿಶ್ವ ಓಜೋನ್ ದಿನವನ್ನು ಆಚರಿಸಲಾಗುತ್ತದೆ.
ಉತ್ತರ:- ಸೆಪ್ಟೆಂಬರ 16
🏝ವಿಶ್ವ ಓಜೋನ್ ದಿನ 2024 ರ ಥೀಮ್ ಏನು
ಉತ್ತರ:- "Montreal Protocol: Advancing Climate Action"
🏝ವಿಶ್ವ ಜಲ ನಿಗಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: - ಸೆಪ್ಟೆಂಬರ್ 18
🏝ಪೋಲಿಯೊ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಿದ ದೇಶ ಯಾವುದು?
ಉತ್ತರ:- ಅಫ್ಘಾನಿಸ್ತಾನ
🏝ಇತ್ತೀಚೆಗೆ ಯುರೋಪ್‌ನಲ್ಲಿ ಕಾಣಿಸಿಕೊಂಡ ಚಂಡಮಾರುತದ ಹೆಸರೇನು?
ಉತ್ತರ:- ಬೋರಿಸ್
🏝ಮಹಿಳಾ ಟಿ20 ವಿಶ್ವಕಪ ವಿಜೇತರಿಗೆ ನೀಡುವ ಮೊತ್ತ ಎಷ್ಟು?
ಉತ್ತರ:- 19.6 ಕೋಟಿ
(ರನ್ನರ್-ಅಪ್ 9.80 ಕೋಟಿ )
🏝ಇತ್ತೀಚೆಗೆ, 'ಗ್ಲೋಬಲ್ ಬಯೋ ಇಂಡಿಯಾ 2024'ರ ನಾಲ್ಕನೇ ಆವೃತ್ತಿಯನ್ನು ಎಲ್ಲಿ ಆಯೋಜಿಸಲಾಗಿದೆ?
ಉತ್ತರ: - ನವದೆಹಲಿ
🏝ಭಾರತದ ಪ್ರಧಾನ ಮಂತ್ರಿಯವರು ಯಾವ ರಾಜ್ಯದಲ್ಲಿ 'ಟುಟಿಕೋರಿನ್ ಇಂಟರ್ನ್ಯಾಷನಲ್ ಕಂಟೈನರ್ ಟರ್ಮಿನಲ್' ಅನ್ನು ಉದ್ಘಾಟಿಸಿದರು?
ಉತ್ತರ:- ತಮಿಳುನಾಡು
🏝ಇತ್ತೀಚೆಗೆ 2 ನೇ ಏಷ್ಯಾ ಪೆಸಿಫಿಕ್ ಮಂತ್ರಿಗಳ ನಾಗರಿಕ ವಿಮಾನಯಾನ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ?
ಉತ್ತರ:- ದೆಹಲಿ
17-10-2024
No comments:
Post a Comment
If You Have any Doubts, let me Comment Here