*402 PSI Hall Ticket:*
✍🏻🔥✍🏻🔥✍🏻🔥✍🏻🔥
⚫ 2024 ಅಕ್ಟೋಬರ್-04 ರಂದು ನಡೆಯುವ 402 Civil PSI ಹುದ್ದೆಗಳ ಲಿಖಿತ ಪರೀಕ್ಷೆಯ Admit Card ನ್ನು ಈ ಕೆಳಗಿನ ಲಿಂಕ್ ನಲ್ಲಿ KEA ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
⚫ ಒಟ್ಟು ಹುದ್ದೆಗಳು : 402
ಪರೀಕ್ಷೆ ಬರೆಯಲಿರುವವರು : 66,990
(1 ಹುದ್ದೆಗೆ 167 ಅಭ್ಯರ್ಥಿಗಳ ಫೈಟ್.!)
⚫ ಪರೀಕ್ಷಾ ಸಮಯ:
★ Paper-1: 50 Marks
10:30 am to 12:00 pm
ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ (ವಿವರಣಾತ್ಮಕ) ಪತ್ರಿಕೆ.!
★ Paper-2: 150 Marks
12:30 pm ರಿಂದ 2:00 pm
(1.5 ಅಂಕದ 100 ಪ್ರಶ್ನೆಗಳು.)
(ಸೂಚನೆ: Negative Marking ಇರತ್ತೆ, ಪ್ರತಿ ತಪ್ಪು ಉತ್ತರಕ್ಕೆ 25% ಅಂಕ ಕಳೆಯಲಾಗುತ್ತದೆ.!!)
✍🏻📋✍🏻📋✍🏻📋✍🏻📋✍🏻📋
No comments:
Post a Comment
If You Have any Doubts, let me Comment Here