Free Cochng Exam Date:
✍🏻🍁✍🏻🍁✍🏻🍁✍🏻🍁✍🏻
⚫ 2024 ಅಕ್ಟೋಬರ್ ಮೊದಲ ವಾರದಲ್ಲಿ Free Coaching Exam ಪಕ್ಕಾ.!!
⚫ Degree ಪಾಸಾದ ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗಾಗಿ KAS / IAS ಪರೀಕ್ಷೆಗೆ 10 ತಿಂಗಳು ವಸತಿ ಸಹಿತ Free Coaching ನೀಡಲು ಆಯ್ಕೆಗಾಗಿ ಪರೀಕ್ಷೆ ನಡೆಸಲಾಗುತ್ತದೆ.!!
⚫ ಇದೇ ಮೊದಲ ಬಾರಿ ಪರೀಕ್ಷಾ ಪದ್ದತಿಯಲ್ಲಿ ಬದಲಾವಣೆ ಮಾಡಲಾಗಿದ್ದು, 100 marks MCQ & 50 Marks Descriptive Questions ಇರುತ್ತವೆ.!! 1 Essay ಕೂಡಾ ಇರತ್ತೆ, ಬಹುತೇಕ PSI ಪರೀಕ್ಷೆಯ ಮಾದರಿ ಇರುತ್ತದೆ.!!
⚫ ಈ ಪರೀಕ್ಷೆಗೆ Exam ಯಾವ ರೀತಿ ಇರತ್ತೆ.? Syllabus ಏನೇನಿರತ್ತೆ.? ಪರೀಕ್ಷಾ ವಿಧಾನದ ಸಂಪೂರ್ಣ ಮಾಹಿತಿ ಈ PDF ನಲ್ಲಿದೆ.
No comments:
Post a Comment
If You Have any Doubts, let me Comment Here