BEO and equivalent Carde Officers Transfer Order Dated 10-09-2024
ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಈ ಕೆಳಕಂಡ ಅಧಿಕಾರಿಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರುಗಳ ಮುಂದೆ ಸೂಚಿಸಲಾದ ಹುದ್ದೆ ಮತ್ತು ಸ್ಥಳಗಳಿಗೆ ವರ್ಗಾಯಿಸಿ/ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇👇
🔖1.
ಪರಶುರಾಮಪ್ಪ ಹೆಚ್.ಎ. ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಚಿಕ್ಕಮಗಳೂರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು, ತರೀಕೆರೆ, ಚಿಕ್ಕಮಗಳೂರು ಜಿಲ್ಲೆ (ಶ್ರೀ ಟಿ. ಗೋವಿಂದಪ್ಪ ಇವರ ಜಾಗಕ್ಕೆ).
🔵🟣⚫🟡🟤⚪🟠🔴🔵🟣⚫🟡🟤⚪🟠🔴
🔖2.
ಟಿ. ಗೋವಿಂದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತರೀಕೆರೆ, ಚಿಕ್ಕಮಗಳೂರು ಜಿಲ್ಲೆ.
ಉಪನ್ಯಾಸಕರು, ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ, ಚಿತ್ರದುರ್ಗ (ಖಾಲಿ ಹುದ್ದೆಗೆ).
🔴🟠🟤⚪⚫⚫🟣🔵🔴🟠⚪🟤🟡⚫🟣🔵
🔖3.
ರವಿ ಕುಮಾರ ಬಾರಾಟಕ್ಕೆ ರಾಮಚಂದ್ರ, ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರ ಕಛೇರಿ, ಧಾರವಾಡ.
ಪ್ರಾಂಶುಪಾಲರು, ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆ, ಧಾರವಾಡ (ಶ್ರೀ ಬಸವರಾಜ ಮಹಾದೇವ ಬಡಿಗೇರ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ).
🟣🔵⚫🟡🟤⚪🟠🔴🔵🟣⚫🟡🟤⚪🟠🔴
🔖4.
ಸ್ವರೂಪ. ಕೆ.ಎಸ್. ಜಿಲ್ಲಾ ಉಪ ಯೋಜನೆ ಸಂಯೋಜಕರು, (RMSA) ಉಪ ನಿರ್ದೇಶಕರ ಕಛೇರಿ, ರಾಮನಗರ ಜಿಲ್ಲೆ.
ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ರಾಮನಗರ (ಖಾಲಿ ಹುದ್ದೆಗೆ).
🔴🟠⚪🟤🟡⚫🟣🔵🔴🟠⚪🟤🟡⚫🟣🔵
🔖5.
ಸುಜಾತಾ ಬಾಳೇಕುಂದ್ರಿ, ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರ ಕಚೇರಿ, ಬೆಳಗಾವಿ.
ಉಪನ್ಯಾಸಕರು, ಸರಕಾರಿ ಶಿಕ್ಷಣ ಮಹಾವಿದ್ಯಾಲಯ, ಬೆಳಗಾವಿ (ಶ್ರೀ ಶಿವಶಂಕರಯ್ಯ ಎಸ್ ಹಿರೇಮಠ ಇವರ ಜಾಗಕ್ಕೆ).
🔵🟣⚫🟡🟤⚪🟠🔴🔵🟣⚫🟡🟤⚪🟠🔴
🔖6.
ಶಿವಶಂಕರಯ್ಯ ಎಸ್ ಹಿರೇಮಠ, ಉಪನ್ಯಾಸಕರು, ಸರಕಾರಿ ಶಿಕ್ಷಣ ಮಹಾವಿದ್ಯಾಲಯ, ಬೆಳಗಾವಿ
ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರ ಕಚೇರಿ, ಬೆಳಗಾವಿ (ಶ್ರೀಮತಿ ಸುಜಾತಾ ಬಾಳೇಕುಂದ್ರಿ ಇವರ ಜಾಗಕ್ಕೆ).
🔴🟠⚪🟤🟡⚫🟣🔵🔴🟠⚪🟤🟡⚫🟣🔵
🔖7.
ಬಿ. ರೇವಣ್ಣ, ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ, ಜಿಲ್ಲಾ ಪಂಚಾಯತ್, ಮೈಸೂರು.
ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹ ಜಿಲ್ಲಾ ಪಂಚಾಯತ್, ಚಾಮರಾಜನಗರ (ಶ್ರೀ ಗುರುಲಿಂಗಯ್ಯ ಎನ್ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ).
🔵🟣⚫🟡🟤⚪🟠🔴🔵🟣⚫🟡🟤🟠🟠🔴
🔖8.
ನಾಗರಾಜ ಇಂದ್ರ ಗೌಡ, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳು, (ಎಸ್.ಎಸ್.ಎ) ಉಪನಿರ್ದೇಶಕರ ಕಚೇರಿ, ಕಾರವಾರ ಉತ್ತರ ಕನ್ನಡ ಜಿಲ್ಲೆ.
ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕುಮಟಾ, ಉತ್ತರ ಕನ್ನಡ ಜಿಲ್ಲೆ (ಖಾಲಿ ಹುದ್ದೆಗೆ).
🔴🟠🟤🟡⚫🟣🔵⚪🔴🟠🟤🟡⚫🟣🔵⚪
🔖9. ಆರೀಫ ಎಚ್ ಬಿರಾದರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಂದಗಿ, ವಿಜಯಪುರ ಜಿಲ್ಲೆ.
ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರ ಕಛೇರಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ (ಖಾಲಿ ಹುದ್ದೆಗೆ).
⚪🔵🟣⚫🟡🟤🟠🔴⚪🔵🟣⚫🟡🟤🟠🔴
🔖10. 2.2 , ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಕಳ ವಲಯ, ಉಡುಪಿ ಜಿಲ್ಲೆ.
ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಹಾಸನ (ಖಾಲಿ ಹುದ್ದೆಗೆ).
🔴🟠🟤🟡⚫🟣🔵⚪🔴🟠🟤🟡⚫🔵🔵
🔖11. ಸಿ. ಮತ್ತೀಗೌಡ, ಹಿರಿಯ ಸಹಾಯಕ ನಿರ್ದೇಶಕರು, ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು.
ಕ್ಷೇತ್ರ ಶಿಕ್ಷಣಾಧಿಕಾರಿ, ಕನಕಪುರ, ರಾಮನಗರ ಜಿಲ್ಲೆ (ಖಾಲಿ ಹುದ್ದೆಗೆ).
⚪🔵⚫🟡🟤🟠🔴🟣⚪🔵⚫🟡🟤🟠🔴🟣
🔖12. ಸೋಮಶೇಖರಗೌಡ ಬಸನಗೌಡ, ಹಿರಿಯ ಉಪನ್ಯಾಸಕರು, ಡಯಟ್, ಮುನಿರಾಬಾದ್, ಕೊಪ್ಪಳ ಜಿಲ್ಲೆ.
ಕ್ಷೇತ್ರ ಶಿಕ್ಷಣಾಧಿಕಾರಿ, ಯಲಬುರ್ಗಾ, ಕೊಪ್ಪಳ ಜಿಲ್ಲೆ (ಖಾಲಿ ಹುದ್ದೆಗೆ).
🟣🔴🟠🟤🟡⚫🔵⚪🟣🔴🟠🟤🟡⚫🔵⚪
🔖13. ಜಿ. ಗುರುಮೂರ್ತಿ, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳು, ಉಪ ನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಕೋಲಾರ.
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಂಗಾರಪೇಟೆ, ಕೋಲಾರ ಜಿಲ್ಲೆ. (ಶ್ರೀಮತಿ ಸುಕನ್ಯ ಇವರ ಜಾಗಕ್ಕೆ).
⚪🔵⚫🟡🟤🟠🔴🟣⚪🔵⚫🟡🟤🟠🔴🟣
🔖14. ಸುಜಾತ ಹೂನೂರು, ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಇಲಕಲ್ಲ, ಬಾಗಲಕೋಟೆ ಜಿಲ್ಲೆ.
ಕ್ಷೇತ್ರ ಶಿಕ್ಷಣಾಧಿಕಾರಿ ಚಡಚಣ, ವಿಜಯಪುರ ಜಿಲ್ಲೆ (ಶ್ರೀ ಎಸ್.ಜೆ.ನಾಯಕ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ).
🟣🔴🟠🟤🟡⚫🔵⚪🟣🔴🟠🟤🟡⚫🔵⚪
🔖15. 3... ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ವಸಂತಮಹಲ್ ಮೈಸೂರು.
ಕ್ಷೇತ್ರ ಶಿಕ್ಷಣಾಧಿಕಾರಿ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ (ಶ್ರೀ ರಾಜಶೇಖರ್ ಅವರ ಸ್ಥಾನದಲ್ಲಿ).
⚪🔵⚫🟡🟤🟠🔴🟣🟠🟤🟡⚫🔵⚪
🔖16. ຫະ, ಕ್ಷೇತ್ರ ಶಿಕ್ಷಣಾಧಿಕಾರಿ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ.
🔴⚪🔵⚫🟡🟤🟠🟣🔴⚪🔵⚫🟡🟤🟡🟣
🔖17
ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ವಸಂತಮಹಲ್, ಮೈಸೂರು (ಶ್ರೀ ಟಿ.ಆರ್.ಸ್ವಾಮಿ ಇವರ ಜಾಗಕ್ಕೆ)
ವಿ. ರಮೇಶ್, ಶಿಕ್ಷಣಾಧಿಕಾರಿ, ಉಪನಿರ್ದೇಶಕ (ಎ) ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಉತ್ತರ ಜಿಲ್ಲೆ, ಬೆಂಗಳೂರು
🟡🟤🟣🟠⚫🔵⚪🔴🟡🟤🟣🟠⚫🔵⚪
🔖18.
ಶಿಕ್ಷಣಾಧಿಕಾರಿ, ಉಪನಿರ್ದೇಶಕರು(ಗಳ) ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ, ಬೆಂಗಳೂರು (ಶ್ರೀ ಎಲ್.ಎಚ್. ಮುತ್ತಯ್ಯ ಅವರ ಸ್ಥಾನದಲ್ಲಿ
ಎಲ್.ಎಚ್. ಮುತ್ತಯ್ಯ, ಶಿಕ್ಷಣಾಧಿಕಾರಿ, ಉಪನಿರ್ದೇಶಕ(ಎ) ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ, ಬೆಂಗಳೂರು
🔴⚪🔵⚫🟠🟣🟤🟡⚪⚪🔵⚫🟠🟣🟤🟡
🔖19.
ಶಿಕ್ಷಣಾಧಿಕಾರಿ, ಉಪನಿರ್ದೇಶಕ (ಎ) ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಉತ್ತರ ಜಿಲ್ಲೆ, ಬೆಂಗಳೂರು (ಶ್ರೀ ವಿ. ರಮೇಶ್ ಅವರ ಸ್ಥಾನದಲ್ಲಿ).
ಎಂ.ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ, ವಿರಾಜಪೇಟೆ ತಾಲೂಕು, ಕೊಡಗು ಜಿಲ್ಲೆ.
ಕ್ಷೇತ್ರ ಶಿಕ್ಷಣಾಧಿಕಾರಿ, ಮೈಸೂರು ಗ್ರಾಮಾಂತರ, ಮೈಸೂರು ಜಿಲ್ಲೆ (ಶ್ರೀ ವಿವೇಕಾನಂದ ಇವರ ಬಡ್ತಿಯಿಂದ ತೆರವಾದ ಹುದ್ದೆಗೆ).
🟡🟤🟣🟠⚫🔵⚪🔴🟡🟤🟣⚫🔵🔵
🔖20. ಕೆ. ಕಾಂತರಾಜು, ಕ್ಷೇತ್ರ ಶಿಕ್ಷಣಾಧಿಕಾರಿ, ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ.
ಕ್ಷೇತ್ರ ಶಿಕ್ಷಣಾಧಿಕಾರಿ, ಹೆಚ್.ಡಿ. ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ (ಶ್ರೀ ಮಾರಯ್ಯ ಇವರ ಜಾಗಕ್ಕೆ).
🔴⚪🔵⚫🟣🟤🟡🟠🔴⚪🔵⚫🟣🟤🟡🟠
🔖21. ಮಾರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ಹೆಚ್.ಡಿ. ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ
ಕ್ಷೇತ್ರ ಶಿಕ್ಷಣಾಧಿಕಾರಿ, ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ (ಶ್ರೀ ಕೆ. ಕಾಂತರಾಜು ಇವರ ಜಾಗಕ್ಕೆ)
🔖🔖🔖🔖🔖🔖🔖🔖🔖🔖🔖🔖🔖🔖🔖🔖🔖🔖🔖🔖🔖🔖
ಸ್ಥಳ ನಿಯುಕ್ತಿಗೊಳಿಸದ ಅಧಿಕಾರಿಗಳು ಸರ್ಕಾರದಲ್ಲಿ ಕಾರ್ಯವರದಿ ಮಾಡಿಕೊಳ್ಳುವಂತೆ ಸೂಚಿಸಿದೆ
ಮತ್ತು ವರ್ಗಾವಣೆಗೊಂಡ ಅಧಿಕಾರಿಗಳು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಂಡು ವರ್ಗಾಯಿಸಿದ ಸ್ಥಳಕ್ಕೆ
ಹಾಜರಾದ ಬಗ್ಗೆ ಸರ್ಕಾರವನ್ನೊಳಗೊಂಡಂತೆ ಸಂಬಂಧಿಸಿದವರೆಲ್ಲರಿಗೂ ಪ್ರಭಾರ ವರ್ಗಾವಣೆ ಪ್ರಪತ್ರವನ್ನು
ಸಲ್ಲಿಸುವಂತೆ ತಿಳಿಸಿದೆ.
No comments:
Post a Comment
If You Have any Doubts, let me Comment Here