JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, August 15, 2024

Regarding the announcement of Chief Minister Medals for the year 2023

  Jnyanabhandar       Thursday, August 15, 2024
Regarding the announcement of Chief Minister Medals for the year 2023.

ವಿಷಯ: 2023ನೇ ಸಾಲಿನ ಮುಖ್ಯ ಮಂತ್ರಿಯವರ ಪದಕಗಳನ್ನು ಪ್ರಕಟಿಸುವ ಬಗ್ಗೆ. ಉಲ್ಲೇಖ ತಮ್ಮ ಕಛೇರಿಯ ಪತ್ರ ಸಂಖ್ಯೆ: ಹೆಚ್‌ಆರ್‌ಎಂ(1)7/97/2023-24, ದಿನಾಂಕ 14-03- 2024

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, 2023ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಪದಕಗಳನ್ನು ಈ ಕೆಳಕಂಡ 126 ಪೊಲೀಸ್ ಅಧಿಕಾರಿ / ಸಿಬ್ಬಂದಿಗಳಿಗೆ ಮುಖ್ಯಮಂತ್ರಿಯವರ ಪದಕ ನಿಯಮಗಳಲ್ಲಿ ನಿಗದಿಪಡಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಿರುವ ಷರತ್ತಿಗೊಳಪಟ್ಟು ಮುಖ್ಯಮಂತ್ರಿಯವರ ಪದಕಗಳನ್ನು ನೀಡಲು ಸರ್ಕಾರವು ಅನುಮೋದಿಸಿದೆ ಎಂದು ತಮಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ.

1. ಶ್ರೀ ಕಾರ್ತಿಕ್ ರೆಡ್ಡಿ ಐಪಿಎಸ್. ಪೊಲೀಸ್ ಅಧೀಕ್ಷಕರು, ರಾಮನಗರ ಜಿಲ್ಲೆ

2. ಡಾ. ಅಶ್ವಿನಿ ಎಂ, ಐಪಿಎಸ್, ಎಐಜಿಪಿ, ಕೇಂದ್ರ ಸ್ಥಾನ, ಪ್ರಧಾನ ಕಛೇರಿ, ಬೆಂಗಳೂರು

3. ಶ್ರೀ ಯತೀಶ್ ಎನ್. ಐಪಿಎಸ್. ಪೊಲೀಸ್ ಅಧೀಕ್ಷಕರು. ಮಂಡ್ಯ ಜಿಲ್ಲೆ

4. ಶ್ರೀ ಆಂಟನಿ ಜಾನ್ ಜೆ ಕೆ. ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ, ಕಲಬುರಗಿ

5. ಶ್ರೀ ಚಂದ್ರಶೇಖರ್, ಕಮಾಂಡೆಂಟ್. 9ನೇ ಪಡೆ, ಕೆಎಸ್‌ಆರ್.ಪಿ, ಬೆಂಗಳೂರು

6. ಶ್ರೀ ರಾಧಾಕೃಷ್ಣ ಹರಾವತ್ ಎಲ್ ಟಿ. ಡೆಪ್ಯೂಟಿ ಕಮಾಂಡೆಂಟ್, ಇಂಡಿಯಾ ರಿಸರ್ವ್ ಬೆಟಾಲಿಯನ್, ಮುನಿರಾಬಾದ್

7. ಶ್ರೀ ಪಂಪನಗೌಡ ಹನಮಗೌಡ, ಡಿವೈಎಸ್‌ಪಿ, ಬಾಗಲಕೋಟೆ ಉಪ-ವಿಭಾಗ, ಬಾಗಲಕೋಟೆ ಜಿಲ್ಲೆ

8. ಶ್ರೀ ಗೋಪಾಲಕೃಷ್ಣ ಬಿ.ಎನ್. ಡಿವೈಎಸ್‌ಪಿ, ಎಸ್‌ಐಟಿ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು

9. ಶ್ರೀಮತಿ ಪ್ರಿಯದರ್ಶಿನಿ ಈಶ್ವರ ಸಾಣೆಕೊಪ್ಪ, ಎಸಿಪಿ, ಮಾರತಹಳ್ಳಿ ಉಪ-ವಿಭಾಗ, ಬೆಂಗಳೂರು ನಗರ

10. ಶ್ರೀ ಪ್ರಮಾನಂದ ಪಿ. ಘೋಡಕೆ, ಡಿವೈಎಸ್‌ಪಿ, ಡಿಎಆ‌ರ್, ರಾಯಚೂರು

11. ಶ್ರೀ ಗಣೇಶ್.ಎಸ್.ಎಸ್. ಡಿವೈಎಸ್‌ಪಿ, ಡಿಎಆರ್, ಚಿತ್ರದುರ್ಗ

12. ಶ್ರೀ ಶರಣಬಸು ಎಂ ಕೊಳಾರಿ, ಸಹಾಯಕ ಕಮಾಂಡೆಂಟ್, 6ನೇ ಪಡೆ, ಕೆ.ಎಸ್.ಆರ್.ಪಿ. / ಕಲಬುರಗಿ

13. ಶ್ರೀ ಗಜಾನನ ಖೋತ, ಸಹಾಯಕ ಕಮಾಂಡೆಂಟ್. 3ನೇ ಪಡೆ, ಕೆಎಸ್‌ಐಎಸ್‌ಎಫ್, ಧಾರವಾಡ

14. ಶ್ರೀ ಹರೀಶ್ ವಿ. ಪೊಲೀಸ್ ಇನ್ಸ್ ಪೆಕ್ಟರ್ ಸಿ.ಇ.ಎನ್. ಪೊಲೀಸ್ ಠಾಣೆ, ಆತ್ಮೀಯ ವಿಭಾಗ ಬೆಂಗಳೂರು ನಗರ

/ 15. ಶ್ರೀಮತಿ ಕಾತ್ಯಾಯಿನಿ ಆಳ್ವ ಎಸ್. ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ವಿಲ್ಸನ್‌ ಗಾರ್ಡನ್ 1 ಸಂಚಾರ ಪೊಲೀಸ್ ಠಾಣೆ, ಬೆಂಗಳೂರು ನಗರ

ಇನ್ನುಳಿದ ಪೊಲೀಸ್ ಅಧಿಕಾರಿ ವರ್ಗದವರ ಪಟ್ಟಿ ವೀಕ್ಷಿಸಲು ಲಿಂಕ್.
logoblog

Thanks for reading Regarding the announcement of Chief Minister Medals for the year 2023

Previous
« Prev Post

No comments:

Post a Comment

If You Have any Doubts, let me Comment Here