KSET Document Verification 2024
KSET-2023 - Source Document Verification
2 11.07.2024 205 22.07.2024 8 8 2 31.07.2024 0 Candidates whose documents have not been verified due to various reasons have submitted a request to the authority with supplementary documents, a committee has been constituted to verify this, and the names of those who have been allowed to be considered by the committee are hereby published. The said candidates have been informed to attend the enrollment verification on 17.08.2024 at 10.00 am with all the documents and also those who have not attended the document verification earlier due to some reason have also been asked to attend the document verification.
Candidates who have completed enrollment verification and have not obtained the KSET Certificate (Completed Master's Degree) can obtain it in person on the above date.
2 11.07.2024 205 22.07.2024 8 8 2 31.07.2024 0 ಹಲವು ಕಾರಣಗಳಿಂದ ದಾಖಲೆ ಪರಿಶೀಲನೆಗೊಳಪಡದ ಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಪೂರಕ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದ್ದು, ಈ ಕುರಿತು ಪರಿಶೀಲಿಸಲು ಸಮಿತಿ ರಚಿಸಿದ್ದು, ಸಮಿತಿಯು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಪರಿಗಣನೆಗೆ ಅನುಮತಿಸಿರುವವರ ಹೆಸರುಗಳನ್ನು ಈ ಮೂಲಕ ಪ್ರಕಟಿಸಲಾಗಿದೆ. ಸದರಿ ಅಭ್ಯರ್ಥಿಗಳಿಗೆ ದಿನಾಂಕ 17.08.2024 ರಂದು ಬೆಳಿಗ್ಗೆ 10.00 ಘಂಟೆಗೆ ದಾಖಲಾತಿ ಪರಿಶೀಲನೆಗೆ ಎಲ್ಲಾ ದಾಖಲೆಗಳೊಂದಿಗೆ ಹಾಜರಾಗುವಂತೆ ತಿಳಿಸಲಾಗಿದೆ ಹಾಗೂ ಈ ಹಿಂದೆ ಕಾರಣಾಂತರದಿಂದ ದಾಖಲೆ ಪರಿಶೀಲನೆಗೆ ಹಾಜರಾಗದವರೂ ಸಹ ದಾಖಲೆ ಪರಿಶೀಲನೆಗೆ ಹಾಜರಾಗುವಂತೆ ತಿಳಿಸಿದೆ.
ದಾಖಲಾತಿ ಪರಿಶೀಲನೆ ಪೂರ್ಣಗೊಂಡು ಕೆಸೆಟ್ ಪ್ರಮಾಣ ಪತ್ರವನ್ನು ಪಡೆಯದಿರುವ (ಸ್ನಾತಕೋತ್ತರ ಪದವಿ ಪೂರ್ಣಗೊಂಡಿರುವ) ಅಭ್ಯರ್ಥಿಗಳು ಮೇಲ್ಕಂಡ ದಿನಾಂಕದಂದು ಖುದ್ದು ಹಾಜರಾಗಿ ಪಡೆಯಬಹುದಾಗಿದೆ.
No comments:
Post a Comment
If You Have any Doubts, let me Comment Here