KFD Plantation Superintendent Document Verification 2016
2016 ರಲ್ಲಿ ಅಧಿಸೂಚಿಸಲಾಗಿದ್ದ ನೆಡುತೋಪು ಅಧೀಕ್ಷಕ (Plantation Superintendent ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ 805 ಅಭ್ಯರ್ಥಿಗಳಿಗೆ 2024 ಅಗಸ್ಟ್-22 & 23 ರಂದು Document Verification ನಡೆಸಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿಯೇ Call Letter ಪ್ರಕಟಿಸಲಾಗುವುದು.
No comments:
Post a Comment
If You Have any Doubts, let me Comment Here