GP-2024 QUALIFICATION WISE APPLIED APPLICANT COUNT
KPSC Notification: ಪಿಎಸ್ľ /509 ಇ(1) /2023-24
KAS ಗೆ ಎ(ಇ)ಷ್ಟು ಅರ್ಜಿ:
✍🏻🗒️✍🏻🗒️✍🏻🗒️✍🏻🗒️✍🏻
★ 2024 ಅಗಸ್ಟ್-25 ರಂದು ನಡೆಸಲು ಉದ್ದೇಶಿಸಲಾಗಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ಅಧಿಕೃತ ಮಾಹಿತಿ ಇಲ್ಲಿದೆ.!!
★ 384 (GP) KAS Posts: ಅಂತಿಮವಾಗಿ 2,10,910 ಅರ್ಜಿ ಸಲ್ಲಿಕೆಯಾಗಿವೆ.!!
1 ಹುದ್ದೆಗೆ 550 ಅಭ್ಯರ್ಥಿಗಳ ಪೈಟ್.!
★ ಯಾವ ಯಾವ Degree ಮಾಡಿದವರಿಂದ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ಅಧಿಕೃತ ಮಾಹಿತಿ ಇದೀಗ KPSC ಯಿಂದಲೇ ಪ್ರಕಟಗೊಂಡಿದೆ.
No comments:
Post a Comment
If You Have any Doubts, let me Comment Here