Karnataka Bele Parihar List
ಯಾರಿಗೆ ಬೆಳೆಹಾನಿ ಪರಿಹಾರ ಹಣ ಜಮಾ ಆಗುತ್ತದೆ ಎಂಬುದರ ಈ ಕೆಳಗಿನ ಹಂತವನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದಾಗಿದೆ.
https://parihara.karnataka.gov.in/service89/PaymentDetailsReport.aspx ಈ ವೆಬ್ ಸೈಟ್ ಗೆ ಭೇಟಿ ನೀಡಿ
* ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ payment failed cases ಆಯ್ಕೆ ಮಾಡಿ
* ನಂತರ ಬೆಳೆ ಪರಿಹಾರ ವಿಫಲವಾದ ಪಟ್ಟಿ ದೊರೆಯಲಿದೆ.
ಬೆಳೆ ಪರಿಹಾರ ಯಶಸ್ಸಿನ ಪಟ್ಟಿ ಹೀಗೆ ಚೆಕ್ ಮಾಡಿ:
* Click Here To Check Payment Credited Report ಈ ವೆಬ್ ಸೈಟ್ ಗೆ ಭೇಟಿ ನೀಡಿ
* ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ payment Success cases ಆಯ್ಕೆ ಮಾಡಿ
* ನಂತರ ಬೆಳೆ ಪರಿಹಾರ ಯಶಸ್ಸಿನ ಪಟ್ಟಿ ದೊರೆಯಲಿದೆ.
No comments:
Post a Comment
If You Have any Doubts, let me Comment Here