Revised Select list of the candidates to the post of Assistant Engineer(Civil) in the Dept of PWD,Water Resources and RDPR as per the order of KSAT Dt:31.03.2021 is published
ಮಾನ್ಯ ಸರ್ವೋಚ್ಛನ್ಯಾಯಾಲಯದ ಪ್ರಕರಣ ಸಂಖ್ಯೆ: ಎಸ್ ಎಲ್ ಪಿ1916-3582/2013 ಮತ್ತು ಸಿವಿಲ್ ಅಫೀಲ್ ಸಂಖ್ಯೆ:9337-9352/2015 ಕ್ಕೆ ಸಂಬಂಧಿಸಿದಂತೆ ದಿನಾಂಕ:04-11-2015 ರಂದು ನೀಡಿದ ಅಂತಿಮ ಆದೇಶದನ್ವಯ Karnataka Civil Services (Unfilled Vacancies Reserved for persons belonging to the Scheduled casts and Scheduled Tribes) (Special Recruitment) 2001 ನಿಯಮಗಳನ್ವಯ ಆಯೋಗವು, ಅಧಿಸೂಚನೆ ಸಂಖ್ಯೆ: ಪಿಎಸ್.ಸಿ 01 ಆರ್ ಟಿ(4)ಬಿ-1/2015 ದಿನಾಂಕ: 29-01-2016 ರಲ್ಲಿ ಅಧಿಸೂಚಿಸಲಾದ ಲೋಕೋಪಯೋಗಿ, ಜಲಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳಲ್ಲಿನ 761 ಸಹಾಯಕ ಇಂಜಿನಿಯರ್ (ಸಿವಿಲ್) ಬ್ಯಾಕ್ ಲಾಗ್ ಹುದ್ದೆಗಳಿಗೆ, ದಿನಾಂ21-06-2016 ರಂದು ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಪ್ರಸ್ತುತ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅರ್ಜಿ :6257-67/2016 & Connected cases ಗಳಲ್ಲಿ ಮಾನ್ಯ ಆಡಳಿತ ನ್ಯಾಯ ಮಂಡಳಿಯು ದಿನಾಂಕ:31-03- 2021 ರಂದು ಹೊರಡಿಸಿರುವ ಅಂತಿಮ ಆದೇಶದನ್ವಯ ಆಯ್ಕೆಪಟ್ಟಿಯನ್ನು ಮರು ಸಿದ್ಧಪಡಿಸಿ ಪ್ರಕಟಿಸಿದೆ.
No comments:
Post a Comment
If You Have any Doubts, let me Comment Here