PC ET-PST Call Letter:
✍🏻📋✍🏻📋✍🏻📋✍🏻📋
⚫ 2024 ಜುಲೈ-8 ರಿಂದ ಆರಂಭವಾಗುವ 3,064 PC (CAR / DAR ) & 1,137 (Non HK) Civil Police Constable ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ (ET-PST) ಗೆ ಸಂಬಂಧಿಸಿದ Time Table & Call Letter ಇದೀಗ ಪ್ರಕಟಗೊಂಡಿದೆ.!!
⚫ ಉತ್ತರ ಕನ್ನಡ (ಕಾರವಾರ) & ದಕ್ಷಿಣ ಕನ್ನಡ (ಮಂಗಳೂರು) ಮಾತ್ರ ಇನ್ನೂ Upload ಮಾಡಿಲ್ಲ, ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಇದೀಗ Schedule & Call Letter Download ಮಾಡಿಕೊಳ್ಳಬಹುದು.!!
⚫ ಅಭ್ಯರ್ಥಿಗಳೇ, ಒಂದು ವೇಳೆ ನಿಮ್ಮ ದೈಹಿಕ ಪರೀಕ್ಷೆ ನಡೆಯುವ ದಿನದಂದೇ ನಿಮ್ಮ ಇನ್ನೊಂದು ಪರೀಕ್ಷೆ ನಿಗದಿಯಾಗಿದ್ದರೆ ಅಥವಾ DAR & CPC ಎರಡೂ ದೈಹಿಕ ಪರೀಕ್ಷೆಗಳು ಒಂದೇ ದಿನ ನಿಗದಿಯಾಗಿದ್ದರೆ ಅಂತಹ ಅಭ್ಯರ್ಥಿಗಳಿಗೆ ಮರುದಿನ ಅಥವಾ ಕೊನೆಯಲ್ಲಿ ಅವಕಾಶ ಖಂಡಿತಾ ಕೊಡುತ್ತೇವೆ ಎಂದು ಇಲಾಖೆಯು ಈಗಾಗಲೇ ತಿಳಿಸಿದೆ. ದಯವಿಟ್ಟು ಗಾಬರಿಯಾಗಬೇಡಿ.
No comments:
Post a Comment
If You Have any Doubts, let me Comment Here