★ಶಿಕ್ಷಕರ ನೇಮಕಾತಿ ಶೀಘ್ರ:★
💛❤️💛❤️💛❤️💛❤️💛❤️
⚫ ವಸತಿ (KRIES) ಶಾಲಾ ಶಿಕ್ಷಕರ (ಬ್ಯಾಕ್ ಲಾಗ್ ) ಹುದ್ದೆಗಳ ನೇಮಕಾತಿಗೆ ಇದೀಗ ಕ್ಷಣಗಣನೆ ಆರಂಭ.!!
⚫ ಭಾಷಾ ಶಿಕ್ಷಕರು, ದೈಹಿಕ ಶಿಕ್ಷಕರು, ವಿಷಯ ಶಿಕ್ಷಕರು, ಕಂಪ್ಯೂಟರ್ ಶಿಕ್ಷಕರು, ವಿಶೇಷ ಶಿಕ್ಷಕರು, ಪ್ರಾಂಶುಪಾಲರು & FDA Cum Computer Operator ಸೇರಿದಂತೆ ಹಲವಾರು ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಡುವಂತೆ ಕೋರಿ KPSC ಗೆ ಇಂದು (19-07-2024 ರಂದು) Online ನಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
No comments:
Post a Comment
If You Have any Doubts, let me Comment Here