Beat Forester Rejected Candidates List
Hassan Circle 540 ಗಸ್ತು ಅರಣ್ಯ ಪಾಲಕ (Beat Forester) ನೇಮಕಾತಿಗೆ ಸಂಬಂಧಿಸಿದಂತೆ Cut-Off % & Revised Rejected List ಗಳನ್ನು ಇದೀಗ ಪ್ರಕಟಿಸಲಾಗಿದೆ.
540 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Cut-Off List & Rejected List ಗಳು 2024 ಜುಲೈ-20 ರಿಂದ 22 ರ ವರೆಗೆ ಪ್ರಕಟಗೊಂಡಿದ್ದು, ಆಕ್ಷೇಪಣೆ ಸಲ್ಲಿಸಲು ಜುಲೈ-28 ಲಾಸ್ಟ್ ಡೇ.!!
ಮುಂದಿನ ಸಂಭಾವ್ಯ ದಿನಾಂಕಗಳು ಹೀಗಿವೆ:
★ Provisional List : ಜುಲೈ-29 ಕ್ಕೆ
★ Final List : ಅಗಸ್ಟ್-08 ಕ್ಕೆ
★ Physical : ಸೆಪ್ಟೆಂಬರ್ ಕೊನೆಯ ವಾರ
★ Written Exam : ಅಕ್ಟೋಬರ್-15 ಕ್ಕೆ
⚫ ಈ ಮೇಲಿನ ದಿನಾಂಕಗಳು ಕೇವಲ ತಾತ್ಕಾಲಿಕ, ಇಲಾಖೆಯು ಪ್ರಕಟಿಸಿದ ನಂತರವೇ ಅಂತಿಮವಾಗುತ್ತವೆ.
No comments:
Post a Comment
If You Have any Doubts, let me Comment Here