Answer to a question raised in the House regarding the date of recruitment examinations for KPSC
ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಆಯೋಗ. ಪರೀಕ್ಷಾ ಲೋಕಸೇವಾ ಕರ್ನಾಟಕ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳು ಪದೇ-ಪದೇ ಬದಲಾಗುತ್ತಿರುವುದರಿಂದ ಅಭ್ಯರ್ಥಿಗಳು ಗೊಂದಲಕ್ಕೀಡಾಗುತ್ತಿರುವು ದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಸರ್ಕಾರವು ಅಭ್ಯರ್ಥಿಗಳ ಅನೂಕೂಲಕ್ಕಾಗಿ ಗೊಂದಲವನ್ನು ಪರಿಹರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳೇನು? ಎಂಬ ಪ್ರಶ್ನೆಗೆ ಮಾನ್ಯ ಮುಖ್ಯ ಮಂತ್ರಿಗಳ ಉತ್ತರ.
⚫ ರಾಜ್ಯ ಸರ್ಕಾರದ (KPSC/KEA/POLICE ಇಲಾಖೆಯ) ವಿವಿಧ ನೇಮಕಾತಿ ಪರೀಕ್ಷೆಗಳ ದಿನಾಂಕಗಳು ಪದೇ ಪದೇ ಬದಲಾಗುವುದರಿಂದ ಅಭ್ಯರ್ಥಿಗಳ ಮನಸ್ಥಿತಿ ಏನಾಗಬಾರದು.? ಈ ಸಮಸ್ಯೆಗೆ ಕಾರಣವೇನು.? ಕೈಗೊಂಡ ಪರಿಹಾರ ಕ್ರಮಗಳೇನು.?
⚫ ಪರೀಕ್ಷಾ ದಿನಾಂಕ ಫಿಕ್ಸ್ ಮಾಡುವಾಗ ಮಿಕ್ಸ್ ಆಗದಂತೆ ರಿಸ್ಕ್ ತೆಗೆದುಕೊಳ್ಳಲಾಗುವುದಿಲ್ಲವೇ.?
⚫ ಕೇಂದ್ರ ಸರ್ಕಾರದ (UPSC / SSC/ NTA / RRB / IBPS) ಪರೀಕ್ಷಾ ವೇಳಾಪಟ್ಟಿ ಗಮನದಲ್ಲಿಟ್ಟುಕೊಂಡು Exam Date Fix ಮಾಡಲು ಆಗುವುದಿಲ್ಲವೇ.?
⚫ ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಮಾನ್ಯ ಮುಖ್ಯ ಮಂತ್ರಿಗಳು ನೀಡಿದ ಲಿಖಿತ ಉತ್ತರ ಇದರಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here