6th Class Special Category District Wise Vacancies Information
2024-25ನೇ ಸಾಲಿನ ವಿಶೇಷ ವರ್ಗದ ಮಕ್ಕಳು ವಸತಿ ಶಾಲೆಗಳಲ್ಲಿ 6 ನೇ ತರಗತಿಗೆ ನೇರ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಜುಲೈ 13 ಕೊನೆಯ ದಿನಾಂಕವಾಗಿದ್ದು , ಈ ಅವಕಾಶವನ್ನು ಬಳಸಿಕೊಳ್ಳತಕ್ಕದ್ದು.
ವಿಶೇಷ ವರ್ಗದ ಮಕ್ಕಳ KREIS ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ಜಿಲ್ಲಾವಾರು ಖಾಲಿ ಇರುವ ಎಲ್ಲ ಪ್ರವರ್ಗಗಳ ಸೀಟುಗಳ ಮಾಹಿತಿ.
ವಿಶೇಷ ವರ್ಗದ ಪ್ರವೇಶಾತಿಗೆ ಪ್ರವೇಶ ಪಡೆಯಲು ಖಾಲಿ ಇರುವ ಸೀಟುಗಳನ್ನು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.
ಹಂತ 1 ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ.
ಹಂತ 2 ನಿಮ್ಮ ಪ್ರವರ್ಗವನ್ನು ಆಯ್ಕೆ ಮಾಡಿಕೊಳ್ಳಿ.
ನಿಮ್ಮ ಜಿಲ್ಲೆಯ ಸೀಟುಗಳ ಮಾಹಿತಿ ಪಡೆಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ.
No comments:
Post a Comment
If You Have any Doubts, let me Comment Here