JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Friday, May 24, 2024

World Turtle Day 2024

  Jnyanabhandar       Friday, May 24, 2024
World Turtle Day 2024

The day is celebrated in a number of ways all over the world. There are many people that dress as turtles while others may just decide to wear something green. People also get actively involved in projects that help rescue turtles that may be living in their local area.


*ಮೇ 23-ವಿಶ್ವ ಆಮೆ ದಿನ(World Turtle Day):*
*"ಆಮೆಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತಿಕೆಯನ್ನು ಹೊಂದಿರುವ ದೇವರು ಸೃಷ್ಟಿಸಿದ ಅದ್ಭುತ ಜೀವಿಯಾಗಿದೆ"-ಹಾಗಾಗಿ ಅಳಿವಿನಂಚಿನತ್ತ ಸಾಗುತ್ತಿರುವ ಆಮೆಗಳನ್ನು ರಕ್ಷಿಸುವುದು.* *ಅವುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜ್ಞಾನ ಹೆಚ್ಚಿಸುವುದು ಮತ್ತು ಬೆಂಬಲ ನೀಡುವುದು.ಅವುಗಳ ಉಳಿವಿಗಾಗಿ ಮಾನವರ ಸಹಕಾರವನ್ನು ಉತ್ತೇಜಿಸುವ ಸಲುವಾಗಿ ಪ್ರತಿವರ್ಷ ಮೇ 23ರಂದು ವಿಶ್ವ ಆಮೆ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.ಅಮೆರಿಕನ್ ಟಾರ್ಟಾಯ್ಡ್ ರೆಸ್ಕ್ಯೂ ಸಂಸ್ಥೆ 1990 ರಲ್ಲಿ ಈ ದಿನವನ್ನು ಆಚರಿಸಲಾಯಿತು .ಆಮೆಗಳು ಸರೀಸೃಪ ಪ್ರಾಣಿಯಾಗಿದ್ದು,ಆನೇಕ ಪರಿಸರಗಳಲ್ಲಿ ಜೀವಿಸುತ್ತದೆ.* *ಇತಿಹಾಸದುದ್ದಕ್ಕೂ ಸಾಹಿತ್ಯ, ಕವಿತೆ ಮತ್ತು ನೀತಿ ಕಥೆಗಳಿಗೆ ಆಮೆಯ ಉದಾಹರಣೆಯಾಗಿ ಬಳಸಲಾಗಿದೆ.ಭಾರತದಲ್ಲಿ ಇದನ್ನು ದೇವ ಸ್ವರೂಪಿಯಾಗಿ ಪೂಜಿಸಲಾಗತ್ತದೆ.ಕೆಲ ಆಮೆಗಳು ಸಿಹಿ ನೀರಿನಲ್ಲಿ ಕೆಲ ಆಮೆಗಳು ಸಮುದ್ರ ನೀರಿನಲ್ಲಿ ವಾಸಿಸುತ್ತವೆ. ಟರ್ಟಲ್ಸ್ ಎಂದು ಕರೆಯಲಾಗುವ ಆಮೆಗಳು ಹೆಚ್ಚು ಕಾಲ ನೀರಿನಲ್ಲೇ ವಾಸಿಸುತ್ತವೆ.*
*ಆಹಾರದ ಅಲಭ್ಯತೆ, ಪ್ಲಾಸ್ಟಿಕ್ ಭಕ್ಷಣೆಯಿಂದ ಆಮೆಗಳು ಸಾವನ್ನಪ್ಪುತ್ತಿರುವ ಕಳವಳಕಾರಿ ಬೆಳವಣಿಗೆಯನ್ನೂ ಕಡಲ ಜೀವಶಾಸ್ತ್ರಜ್ಞರು ಗುರುತಿಸಿದ್ದಾರೆ.ಕೆಲವೊಮ್ಮೆ ಆಮೆ ಮರಿಗಳು ಪ್ಲಾಸ್ಟಿಕ್, ದಾರ, ವೈರ್, ಮೀನು ಹಿಡಿಯಲು ಬಳಸುವ ಬಲೆಗಳಲ್ಲಿ ಸಿಲುಕಿ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗುತ್ತಿವೆ.*

#World Turtle Day
logoblog

Thanks for reading World Turtle Day 2024

Previous
« Prev Post

No comments:

Post a Comment

If You Have any Doubts, let me Comment Here