RTC Aadhaar link in mobile
@landrecords.karnataka.gov.in: ಕರ್ನಾಟಕ ರಾಜ್ಯದ ರೈತರು ( Farmers ) ಮೊಬೈಲ್ ನಲ್ಲಿ ಆಧಾರ್ ( Aadhar) ಮತ್ತು RTC ( ಪಹಣಿ) ಲಿಂಕ್ ಮಾಡೋ ಮೂಲಕ ಬರ ಪರಿಹಾರ ಹಣವನ್ನು ( Bara Parihara Money ) 10 ನಿಮಿಷದಲ್ಲಿ ಬ್ಯಾಂಕ್ ಖಾತೆಯಲ್ಲಿ ಪಡೆದುಕೊಳ್ಳಬಹುದು.
ಮೊಬೈಲ್ ನಲ್ಲಿ ( in mobile) ಆರ್‌ಟಿಸಿ ಆಧಾರ್ ಲಿಂಕ್ ( link) ಮಾಡುವ ವಿಧಾನವನ್ನು ತಿಳಿಸಿಕೊಡುತ್ತೇವೆ.
ಕರ್ನಾಟಕ ರಾಜ್ಯ ಸರ್ಕಾರದ ( Karnataka State ) ಕಂದಾಯ ಸಚಿವರು ( Revenue Minister) ಈಗಾಗಲೇ ಸ್ಪಷ್ಟಪಡಿಸಿರುವ ಹಾಗೆ ಎಲ್ಲ ರೈತರು ಆರ್‌ಟಿಸಿ ಅಂದರೆ ಪಹಣಿಯ ಜೊತೆ ಅವರ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಅಂದರೆ ಸೀಡಿಂಗ್ ( Seeding) ಕಡ್ಡಾಯವಾಗಿ ಮಾಡಿಸಬೇಕು.
ಆಧಾರ್ ಕಾರ್ಡ್ ಆರ್‌ಟಿಸಿ ಲಿಂಕ್ ( Aadhar RTC Link) ಮಾಡಿಸದಿದ್ದರೆ ಬರ ಪರಿಹಾರ ಹಣ ( Bele Parihara Money) ಬಿಡುಗಡೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ ಹಾಗಾಗಿ ಬರ ಪರಿಹಾರ ಹಣ ಪಡೆದುಕೊಳ್ಳಲು ಎಲ್ಲ ರೈತರು ( Farmers) ಇದೆಲ್ಲ ಕಡ್ಡಾಯವಾಗಿ ಮಾಡಿಸಬೇಕು ಕೇವಲ ಬೆಳೆ ಪರಿಹಾರ ಮಾತ್ರವಲ್ಲ PM Kisan ಯೋಜನೆ ಸೇರಿದಂತೆ ಎಲ್ಲ ಯೋಜನೆಗಳ ಹಣವನ್ನು ಪಡೆಯಲು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ.
ಮೊಬೈಲಲ್ಲಿ ಆಧಾರ್ ಪಹಣಿ ಲಿಂಕ್ ಮಾಡುವ ವಿಧಾನ
ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿ ಕ್ರೋಮ್ ಬ್ರೌಸರ್ ಓಪನ್ ಮಾಡಿಕೊಂಡು ಕೆಳಗೆ ಇರುವ ಲಿಂಕ್ ಮೂಲಕ ಅಧಿಕೃತ ವೆಬ್ಸೈಟ್ ಭೇಟಿ ( ನೀಡಿ ಲಿಂಕನ್ನು ಕೆಳಗೆ ಕೊಡಲಾಗಿದೆ).
ನಂತರ ನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರೋ ಮೊಬೈಲ್ ನಂಬರ್ ( Aadhar linked mobile number ) ಹಾಕಿ
ನಂತರ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಒಟಿಪಿ ( OTP ) ಬರುತ್ತದೆ ಅದನ್ನು ಎಂಟರ್ ಮಾಡಿ
ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ ಅಲ್ಲಿ ನಿಮ್ಮ ಆದರ್ ನಂಬರ್ ( Aadhar number) ಸರಿಯಾಗಿ ನಮೂದಿಸಿ ( 12 ಅಂಕೆಗಳು )
ನಂತರ ಆಧಾರ್ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಹೆಸರನ್ನು ಹಾಕಿ
ನಂತರ ಕೆಳಗಿರುವ ಸಬ್ಮಿಟ್ ( Submit ) ಬಟನ್ ಕ್ಲಿಕ್ ಮಾಡಿ
ಇಷ್ಟು ಮಾಡುತ್ತಿದ್ದಂತೆಯೇ ನಿಮ್ಮ ಆರ್ ಟಿ ಸಿ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗುತ್ತದೆ
No comments:
Post a Comment
If You Have any Doubts, let me Comment Here