Karnataka TET Syllabus 2024
TET Syllabus & Books:
✍🏻🗒️✍🏻🗒️✍🏻🗒️✍🏻🗒️✍🏻
♣️ 2024 ಜೂನ್-30 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET ) ನಡೆಯುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯೇ ಇಂದು Updated Syllabus & Reference Books List ನ್ನು ಅಧಿಕೃತವಾಗಿ ಪ್ರಕಟಿಸಿದೆ.!!
♣️ KAR-TET ತಯಾರಿಗೆ ಓದಬಹುದಾದ ವಿಷಯವಾರು ಪುಸ್ತಕಗಳ ಪಟ್ಟಿ (Reference Books List) ಯನ್ನು ಹಾಗೂ ಸ್ವಲ್ಪ ಬದಲಾವಣೆ ಮಾಡಿದ Updated Syllabus ನ್ನು ಇಲಾಖೆಯೇ ಅಧಿಕೃತವಾಗಿ ತನ್ನ ವೆಬ್ ಸೈಟ್ ನಲ್ಲಿ ಇದೀಗ ಪ್ರಕಟಿಸಿದೆ.
No comments:
Post a Comment
If You Have any Doubts, let me Comment Here