JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, May 5, 2024

Indian Festival Details

  Jnyanabhandar       Sunday, May 5, 2024
Indian Festival Details 

✍ ಭಾರತದ ಹಬ್ಬಗಳ ಪಟ್ಟಿ:✍

🌼🌼🌼🌼🌼🌼🌼🌼🌼

1. ಆಂಧ್ರಪ್ರದೇಶ - ದಸರಾ , ಯುಗಾದಿ , ಡೆಕ್ಕನ್ ಹಬ್ಬ, ಬ್ರಹ್ಮೋತ್ಸವಮ್ 

2. ಅರುಣಾಚಲ ಪ್ರದೇಶ - ರೆಹ್, ಬೂರಿ ಬೂಟ್, ಮಯೋಕೊ, ಡ್ರೀ, ಪೊಂಗ್ಟು, ಲೋಸರ್, ಮುರುಂಗ್, ಸೋಲಾಂಗ್, ಮೊಪಿನ್, ಮೊನ್ಪಾ ಹಬ್ಬ

3. ಅಸ್ಸಾಂ - ಅಂಬುಬಾಚಿ, ಭೋಗಲಿ ಬಿಹು, ಬೈಶಾಗು, ಡೆಹಿಂಗ್ ಪಟ್ಕೈ

4. ಬಿಹಾರ - ಛತ್ ಪೂಜಾ , ಬಿಹುಲಾ

5. ಗೋವಾ - ಸನ್ ಬರ್ನ್ ಹಬ್ಬ, ಲಾಡೆನ್, ಮಾಂಡೋ

6. ಗುಜರಾತ್ - ನವರಾತ್ರಿ, ಜನ್ಮಾಷ್ಟಮಿ, ಕಚ್ ಉತ್ಸವ್, ಉತ್ತರಾಯಣ

7. ಹಿಮಾಚಲ ಪ್ರದೇಶ - ರಾಖದುಮ್ನಿ, ಗೋಚಿ ಹಬ್ಬ

8. ಜಮ್ಮು ಮತ್ತು ಕಾಶ್ಮೀರ - ಹರ್ ನವಮಿ, ಛರೀ , ಬಹು ಮೇಳ, ಡೊಸ್ಮೊಚೆ,

9. ಜಾರ್ಖಂಡ್ - ಕರಮ್ ಉತ್ಸವ್, ಹೋಳಿ, ರೋಹಿಣಿ, ತುಸು.

10. ಕರ್ನಾಟಕ - ಮೈಸೂರು ದಸರಾ , ಯುಗಾದಿ 

11. ಕೇರಳ - ಓಣಂ, ವಿಶು

12. ಮೇಘಾಲಯ - ನಾಂಗ್‌ಕ್ರೆಮ್ ಹಬ್ಬ, ಖಾಸಿಸ್ ಹಬ್ಬ, ವಾಂಗ್ಲಾ, ಸಾಜಿಬು ಚೀರಾಬಾ

13. ಮಹಾರಾಷ್ಟ್ರ - ಗಣೇಶ ಉತ್ಸವ, ಗುಡಿ ಪಾಡ್ವ

14. ಮಣಿಪುರ - ಯೋಶಾಂಗ್, ಪೊರಾಗ್, ಚವಾಂಗ್ ಕುಟ್

15. ಮಿಜೋರಾಂ - ಚಾಪ್ಚಾರ್ಕುಟ್ ಹಬ್ಬ.

16. ನಾಗಾಲ್ಯಾಂಡ್ - ಹಾರ್ನ್‌ಬಿಲ್ ಹಬ್ಬ, ಮೊಟ್ಸು ಉತ್ಸವ

17. ಒಡಿಶಾ - ರಥಯಾತ್ರೆ, ರಾಜಾ ಪರ್ಬಾ, ನುಕಾಹೈ

18. ಪಂಜಾಬ್ - ಲೋಹ್ರಿ, ಬೈಸಾಖಿ

19. ಸಿಕ್ಕಿಂ - ಲೋಸರ್, ಸಾಗಾ ದಾವಾ

20. ತೆಲಂಗಾಣ - ಬೊನಾಲು, ಬಾತುಕಮ್ಮ

21. ತ್ರಿಪುರ - ಖಾರ್ಚಿ ಪೂಜಾ 

22. ಪಶ್ಚಿಮ ಬಂಗಾಳ - ದುರ್ಗಾ ಪೂಜೆ

23. ಉತ್ತರಾಖಂಡ್ - ಭಿತೌಲಿ, ಹರೇಲಾ, ಫೂಲ್ ಡೀ, ಗಂಗಾ ದುಶೇರಾ

24. ಉತ್ತರ ಪ್ರದೇಶ - ರಾಮ್ ನವಮಿ, ಗಂಗಾ ಮಹೋತ್ಸವ, ನವರಾತ್ರಿ, ಖಿಚ್ಡಿ

25. ತಮಿಳುನಾಡು - ಪೊಂಗಲ್, ಥೈಪುಸಮ್, ನಾಟ್ಯಂಜಲಿ ಹಬ್ಬ

26. ಮಧ್ಯಪ್ರದೇಶ - ಲೋಕ-ರಂಗ್ ಉತ್ಸವ, ತೇಜಾಜಿ, ಖುಜರಾಹೊ ಹಬ್ಬ

27. ಛತ್ತಿಸಗರ್- ಮಾಘಿ ಪೂರ್ಣಿಮಾ, ಬಸ್ತರ್ ದುಸ್ಸೇರ 

28. ರಾಜಸ್ಥಾನ - ಗಂಗೌರ್, ಟೀಜ್, ಬುಂಡಿ

🔰ಸಾಮಾನ್ಯ ಜ್ಞಾನ 

💐2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದ ದೇಶ ಯಾವುದು..?
ಉತ್ತರ: ಭಾರತ
💐ಇಸ್ರೋದ ಪ್ರಧಾನ ಕಛೇರಿ ಎಲ್ಲಿದೆ..?
ಉತ್ತರ: ಬೆಂಗಳೂರು
💐ಚೆಕ್‌ನ ವ್ಯಾಲಿಡಿಟಿಯ ಸಮಯ ಎಷ್ಟು?
ಉತ್ತರ: 3 ತಿಂಗಳು
💐ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಫೆಬ್ರವರಿ 28
💐ಭಾರತದ ಮೊದಲ ಬ್ಯಾಂಕ್ ಯಾವುದು?
ಉತ್ತರ: ಬ್ಯಾಂಕ್ ಆಫ್ ಹಿಂದೂಸ್ತಾನ್
💐 ಗಾಳಿಯಲ್ಲಿ ಸಾರಜನಕದ ಶೇಕಡಾವಾರು ಎಷ್ಟು?
ಉತ್ತರ: 78%
💐ಮೊದಲ ಒಲಿಂಪಿಕ್ ಕ್ರೀಡಾಕೂಟವನ್ನು ಎಲ್ಲಿ ನಡೆಸಲಾಯಿತು?
ಉತ್ತರ: ಅಥೆನ್ಸ್, ಗ್ರೀಸ್
💐1989ರಲ್ಲಿ ಸಚಿನ್ ತೆಂಡೂಲ್ಕರ್‌ ಅವರು ಯಾವ ದೇಶದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು?
ಉತ್ತರ: ಪಾಕಿಸ್ತಾನ
💐ವೆಬ್ ಬ್ರೌಸರ್‌ನಲ್ಲಿ ಬ್ರೌಸಿಂಗ್ ಪರದೆಯನ್ನು ವಿಸ್ತರಿಸಲು ಶಾರ್ಟ್‌ಕಟ್ ಕೀ ಯಾವುದು?
ಉತ್ತರ: F11
💐ಶಿಮ್ಲಾ ಒಪ್ಪಂದವು ಯಾವ ವರ್ಷದಲ್ಲಿ ನಡೆಯಿತು?
ಉತ್ತರ: 1972
logoblog

Thanks for reading Indian Festival Details

Previous
« Prev Post

No comments:

Post a Comment

If You Have any Doubts, let me Comment Here