Gupta Empire History
The Gupta Empire stretched across northern, central and parts of southern India between c. 320 and 550 CE. The period is noted for its achievements in the arts, architecture, sciences, religion, and philosophy.
Chandra Gupta I, was the king of India (reigned 320 to c. 330 ce) and founder of the Gupta empire. He was the grandson of Sri Gupta, the first known ruler of the Gupta line. Chandra Gupta I, whose early life is unknown, became a local chief in the kingdom of Magadha (parts of modern Bihar state).
While various ancient empires were known for their military advancements, trade structures, or infrastructure insights, the Gupta Empire was known for its cultural and artistic achievements. Such achievements and accolades were vast. Architecture, painting, and sculpture thrived in this empire.
🌼 ಗುಪ್ತರ ಬಗ್ಗೆ ಸಂಕ್ಷಿಪ್ತ ಮಾಹಿತಿ🌼
♦️ಮೌರ್ಯರ ನಂತರ ಪ್ರಬಲ ಮತ್ತು ವಿಶಾಲ ಸಾಮ್ರಾಜ್ಯವನ್ನು ಸ್ಥಾಪಿಸಿದವರು= ಗುಪ್ತರು
♦️ಗುಪ್ತ ವಂಶದ ಸ್ಥಾಪಕ=
ಶ್ರೀ ಗುಪ್ತ
ರಾಜಧಾನಿ= ಪಾಟಲಿಪುತ್ರ
♦️ ಗುಪ್ತ ಸಂತತಿಯ ಪ್ರಥಮ ಐತಿಹಾಸಿಕ ದೊರೆ= ಒಂದನೇ ಚಂದ್ರಗುಪ್ತ
ಕ್ರಿ.ಶ 320ರಲ್ಲಿ 1ನೇ ಚಂದ್ರಗುಪ್ತ ಸಿಂಹಾಸಕ್ಕೆ ಬಂದನು. ( ಸಿಂಹಾಸನಕ್ಕೆ ಬಂದ ಸವಿನೆನಪಿಗಾಗಿ ಗುಪ್ತಶಕೆ ಆರಂಭಿಸಲಾಯಿತು. )
♦️ಒಂದನೇ ಚಂದ್ರಗುಪ್ತ ನಿಂದ ಆರಂಭವಾದ ಗುಪ್ತಶಕೆ ಯು ಮುಂದೆ ಗುಜರಾತಿನಲ್ಲಿ ವಲ್ಲಭಿ ಶಕೆ ಎಂದು ಪರಿಚಯವಾಯಿತು,
♦️ಗುಪ್ತರಲ್ಲಿ ಅತ್ಯಂತ ಪ್ರಸಿದ್ಧ ಅರಸ= ಸಮುದ್ರಗುಪ್ತ
♦️ಸಮುದ್ರಗುಪ್ತನು ಅಧಿಕಾರಕ್ಕೆ ಬಂದ ವರ್ಷ= ಕ್ರಿ.ಶ 335
♦️ಭಾರತದ ನೆಪೋಲಿಯನ್ ಎಂದು ಕರೆಯಲ್ಪಡುವ ಗುಪ್ತರ ದೊರೆ= ಸಮುದ್ರಗುಪ್ತ ( ಕರೆದವರು V,A,ಸ್ಮಿತ್)
♦️ಸಮುದ್ರಗುಪ್ತನ ಸಾಧನೆಗಳನ್ನು ತಿಳಿಸುವ ಶಾಸನ= ಅಲಹಾಬಾದ್ ಸ್ತಂಭ ಶಾಸನ (ರಚಿಸಿದವರು ಹರಿಷೇಣ)
♦️ದಕ್ಷಿಣಾಪಥದ 12 ರಾಜ್ಯಗಳನ್ನು ಸೋಲಿಸಿದ ಗುಪ್ತರ ದೊರೆ= ಸಮುದ್ರ ಗುಪ್ತ
♦️ಸಮುದ್ರಗುಪ್ತ ನಿಂದ ಸೋತ ಕಂಚಿಯ ದೊರೆ= ವಿಷ್ಣುಗೋಪ
♦️ಸಮುದ್ರಗುಪ್ತನಗೆ ತಾವಾಗಿ ಬಂದು ಶರಣಾದ ಪ್ರಮುಖ ದೊರೆಗಳು= ಕಾಮರೂಪ, ನೇಪಾಳ, ಮಾಳವಾದ ದೊರೆಗಳು
♦️ ತನ್ನ ದಿಗ್ವಿಜಯಗಳು ನೆನಪಿಗಾಗಿ ಅಶ್ವಮೇಧಯಾಗ ಮಾಡಿದ ಗುಪ್ತ ದೊರೆ= ಸಮುದ್ರಗುಪ್ತ
♦️"ಅಲಹಾಬಾದ್ ಶಾಸನ" ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ವರ್ಣಿಸಿದೆ,
♦️ಸಮುದ್ರಗುಪ್ತನ ಆಸ್ಥಾನಕ್ಕೆ ರಾಯಭಾರಿಗಳನ್ನು ಕಳುಹಿಸಿದ ಕಾಬೂಲಿನ ದೊರೆ= ದೇವಪುತ್ರ ಶಾಹಿ
♦️ ಅಶ್ವಮೇಧಯಾಗದ ನೆನಪಿನಲ್ಲಿ ಚಿನ್ನದ ನಾಣ್ಯಗಳನ್ನು ಟಂಕಿಸಿದ ಗುಪ್ತ ದೊರೆ= ಸಮುದ್ರಗುಪ್ತ
♦️ಸಮುದ್ರಗುಪ್ತನ ನಾಣ್ಯಗಳು ಇವನು ಸಂಗೀತಪ್ರೇಮಿ ಎಂದು ತೋರಿಸಿಕೊಡುತ್ತದೆ.
(TET-2014)
♦️ವಿಕ್ರಮಾದಿತ್ಯ ಎಂದು ಹೆಸರಾದ ಗುಪ್ತ ದೊರೆ= 2ನೇ ಚಂದ್ರಗುಪ್ತ
♦️"ಶಕಾರೀಗಳನ್ನು" ಸೋಲಿಸಿದರಿಂದ ಗುಪ್ತ ದೊರೆ ಎರಡನೇ ಚಂದ್ರಗುಪ್ತನಿಗೆ ಬಂದ ಬಿರುದು= ಶಕಾರಿ
No comments:
Post a Comment
If You Have any Doubts, let me Comment Here