SC UPSC, KAS, GROUP-C FREE Coaching Revised Selection List 2024
12-04-2024 ರಂದು ಪ್ರಕಟಿಸಿ ನಂತರ ರದ್ದುಗೊಳಿಸಿ ಹಿಂಪಡೆದಿದ್ದ SC ಅಭ್ಯರ್ಥಿಗಳ Free Coaching ಗೆ ಸಂಬಂಧಿಸಿದ ಮೊದಲ ಸುತ್ತಿನ (UPSC, KAS & Group-C) ಪರಿಷ್ಕೃತ ಪಟ್ಟಿಗಳನ್ನು ಇಂದು (19-04-2024 ರಂದು) ಇಲಾಖೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಪ್ರವೇಶ ಪರೀಕ್ಷೆಯನ್ನು ಬರೆದ ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ ತಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here