RRB NTPC Notice on refund of Exam-Fees & re-updation of Bank Account details
RRB IMP. NOTICE:
✍🏻📋✍🏻📋✍🏻📋✍🏻
2019 ರಲ್ಲಿ RRB Group-D ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಹಲವಾರು ಅಭ್ಯರ್ಥಿಗಳಿಗೆ ಈಗಾಗಲೇ ಪರೀಕ್ಷಾ ಶುಲ್ಕ ಮರು ಪಾವತಿಸಲಾಗಿದೆ.! ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಇನ್ನೂ ಹಲವು ಅಭ್ಯರ್ಥಿಗಳಿಗೆ ಮರು ಪಾವತಿ ಮಾಡಲಾಗಿಲ್ಲಾ, ಅಂತಹ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯು ಇದೀಗ ಕೊನೆಯ ಅವಕಾಶವನ್ನು ನೀಡಿದೆ.
2024 ಏಪ್ರಿಲ್-26 ರಿಂದ ಮೇ-5 ರ ವರೆಗೆ ಅಭ್ಯರ್ಥಿಗಳು ಬ್ಯಾಂಕ್ ಮಾಹಿತಿಯನ್ನು ನೀಡಿ ಅರ್ಜಿ ಶುಲ್ಕ ವಾಪಸ್ ಪಡೆಯಬಹುದಾಗಿದೆ.!
👇🏻👇🏻👇🏻👇🏻👇🏻👇🏻👇🏻
No comments:
Post a Comment
If You Have any Doubts, let me Comment Here