ಸಾಮಾನ್ಯ ಜ್ಞಾನ
🍁ರಾಕೆಟ್ ಮ್ಯಾನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ಕೆ.ಶಿವನ್
🍁ಭಾರತದ ರಾಕೆಟ್ ಮಹಿಳೆ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ರಿತು ಕರಿಧಾಲ್ ಶ್ರೀವಾಸ್ತವ್
🍁ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಡಾ.ಎ.ಪಿ.ಜೆ.ಅಬ್ದುಲ್ ಕಲಾಂ
🍁ಭಾರತದ ಕ್ಷಿಪಣಿ ಮಹಿಳೆ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ಟಿಸ್ಸಿ ಥಾಮಸ್
🍁ಸ್ಟ್ರೀಟ್ ಲೈಟ್ ಮ್ಯಾನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಪ್ರೋ. ಯು.ಆರ್.ರಾವ್
🍁ಸ್ಟೇಟ್ ಲೈಟ್ ವುಮೆನ್ ಆಫ್ ಇಂಡಿಯಾ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಅನುರಾಧಾ ಟಿ.ಕೆ
🍁ಪ್ರಪಂಚದ ಮೊದಲ ಉಪಗ್ರಹ ಯಾವುದು?
ಉತ್ತರ: ಸೋವಿಯತ್
ಒಕ್ಕೂಟ(ರಷ್ಯಾ) 1957ರಲ್ಲಿ ಉಪಗ್ರಹ ಸ್ಪುಟ್ನಿಕ್ I ಉಡಾವಣೆ ಮಾಡಿತು
🍁ಭಾರತದ ಮೊದಲ ಉಪಗ್ರಹ ಯಾವುದು?
ಉತ್ತರ: ಭಾರತದ ಮೊದಲ ಉಪಗ್ರಹ ಆರ್ಯಭಟ, 1975
⛵️ಪ್ರಪಂಚದಲ್ಲಿ ಗಗನಯಾನ ಮಾಡಿದ ಮೊದಲ ಜೈವಿಕ ಪ್ರಾಣಿ
ಉತ್ತರ: ಲೈಕಾ ಶ್ವಾನವನ್ನು 1957ರಲ್ಲಿ ರಷ್ಯಾ ಕಳುಹಿಸಿತ್ತು
🍁ಪ್ರಪಂಚದ ಮೊದಲ ಗಗನಯಾನಿ ಯಾರು?
ಉತ್ತರ: ರಷ್ಯಾದ ಯೂರಿ ಗಗಾರಿನ್, 1961
🌴 ಪರಿಸರಕ್ಕೆ ಸಂಬಂಧಿಸಿದ ಪ್ರಮುಖ ದಿನಗಳು ..
🔷 ವಿಶ್ವ ಜೌಗು ಪ್ರದೇಶ ದಿನ - 02 ಫೆಬ್ರವರಿ
🔶 ವಿಶ್ವ ವನ್ಯಜೀವಿ ದಿನ - 03 ಮಾರ್ಚ್
🔷 ನದಿಗಳಿಗಾಗಿ ಅಂತರಾಷ್ಟ್ರೀಯ ಕ್ರಮದ ದಿನ - 14 ಮಾರ್ಚ್
🔶 ಅಂತರರಾಷ್ಟ್ರೀಯ ಅರಣ್ಯ ದಿನ - 21 ಮಾರ್ಚ್
🔷 ವಿಶ್ವ ನೀರಿನ ದಿನ - 22 ಮಾರ್ಚ್
🔶 ವಿಶ್ವ ಹವಾಮಾನ ದಿನ - 23 ಮಾರ್ಚ್
🔷 ವಿಶ್ವ ಭೂಮಿಯ ದಿನ - 22 ಏಪ್ರಿಲ್
🔶 ಜೈವಿಕ ವೈವಿಧ್ಯತೆಗಾಗಿ ಅಂತರರಾಷ್ಟ್ರೀಯ ದಿನ - 22 ಮೇ
🔷 ವಿಶ್ವ ಪರಿಸರ ದಿನ - 05 ಜೂನ್
🔶 ವಿಶ್ವ ಸಾಗರ ದಿನ - 08 ಜೂನ್
🔷 ಅಂತರಾಷ್ಟ್ರೀಯ ಹವಾಮಾನ ಬದಲಾವಣೆ ದಿನ - 21 ಜೂನ್
🔶 ವಿಶ್ವ ಮಳೆಕಾಡು ದಿನ - 22 ಜೂನ್
🔷 ವಿಶ್ವ ಪ್ರಕೃತಿ ಸಂರಕ್ಷಣಾ ದಿನ
- 28 ಜುಲೈ
🔶 ವಿಶ್ವ ಓಝೋನ್ ದಿನ - 16 ಸೆಪ್ಟೆಂಬರ್
🔷 ವಿಶ್ವ ಪರಿಸರ ಆರೋಗ್ಯ ದಿನ - 26 ಸೆಪ್ಟೆಂಬರ್
🔶 ವಿಶ್ವ ನದಿಗಳ ದಿನ - ಸೆಪ್ಟೆಂಬರ್ ಕೊನೆಯ ಭಾನುವಾರ
🔷 ವಿಶ್ವ ಪ್ರಾಣಿಗಳ ದಿನ - 04 ಅಕ್ಟೋಬರ್
🔶 ಹವಾಮಾನ ಕ್ರಿಯೆಯ ಅಂತರಾಷ್ಟ್ರೀಯ ದಿನ - 24 ಅಕ್ಟೋಬರ್
🔷 ವಿಶ್ವ ಮೀನುಗಾರಿಕೆ ದಿನ - 21 ನವೆಂಬರ್
🔶 ವಿಶ್ವ ಮಣ್ಣಿನ ದಿನ - 05 ಡಿಸೆಂಬರ್
🔷 ಅಂತರಾಷ್ಟ್ರೀಯ ಪರ್ವತ ದಿನ - 11 ಡಿಸೆಂಬರ್ ನಲ್ಲಿ
No comments:
Post a Comment
If You Have any Doubts, let me Comment Here