JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, March 17, 2024

List of Chairman, Members of various Academy, Authority

  Jnyanabhandar       Sunday, March 17, 2024

List of Chairman, Members of various Academy, Authority

ರಾಜ್ಯ ಸರ್ಕಾರದಿಂದ ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿ ಆದೇಶಿಸಿದೆ.

ಈ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಇಲಾಖೆ ವ್ಯಾಪ್ತಿಯ ಈ ಕೆಳಕಂಡ ವಿವಿಧ ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಥವಾ ಮುಂದಿನ ಮೂರು ವರ್ಷಗಳ ಅವಧಿಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಈ ಕೆಳಕಂಡ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಿಸಿ ಆದೇಶಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಡಾ.ಪುರುಷೋತ್ತಮ ಬಿಳಿಮಲೆ- ಅಧ್ಯಕ್ಷರು
ಪ್ರೊ.ರಾಮಚಂದ್ರಪ್ಪ, ದಾವಣಗೆರೆ, ಸದಸ್ಯರು
ಡಾ.ವಿಪಿ ನಿರಂಜನಾರಾಧ್ಯ, ಬೆಂಗಳೂರು- ಸದಸ್ಯರು
ಟಿ.ಗುರುರಾಜ್, ಮೈಸೂರು, ಸದಸ್ಯರು
ಡಾ.ರವಿಕುಮಾರ್ ನೀಹ, ತುಮಕೂರು, ಸದಸ್ಯರು
ದಾಕ್ಷಾಯಿಣಿ ಹುಡೇದ, ವಿಜಯಪುರ, ಸದಸ್ಯರು
ಯಾಕೂಬ್ ಖಾದರ್, ಕುಂದಾಪುರ, ಸದಸ್ಯರು
ವಿರೂಪಣ್ಣ ಕಲ್ಲೂರು, ಕೊಪ್ಪಳ, ಸದಸ್ಯರು
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಡಾ.ಚನ್ನಪ್ಪ ಕಟ್ಟಿ, ಅಧ್ಯಕ್ಷರು
ಡಾ.ಎಂಎಸ್ ಶೇಖರ್, ಸದಸ್ಯರು
ವಿಜಯಲಕ್ಷ್ಮೀ ಕೌಟಗಿ, ಸದಸ್ಯರು
ನಾರಾಯಣ್ ಹೊಡಘಟ್ಟ, ಸದಸ್ಯರು
ಶಾಕಿರಾ ಬಾನು, ಸದಸ್ಯರು
ಡಾ.ಪಿ ಭಾರತಿ ದೇವಿ, ಸದಸ್ಯರು
ಡಾ.ಎಸ್ ಗಂಗಾಧರಯ್ಯ, ಸದಸ್ಯರು
ಡಾ.ಕರಿಯಪ್ಪ ಮಾಳಗಿ, ಸದಸ್ಯರು
ಡಾ.ಚಿತ್ತಯ್ಯ ಪೂಜಾರ್, ಸದಸ್ಯರು
ಡಾ.ಜಾಜಿ ದೇವೇಂದ್ರಪ್ಪ, ಸದಸ್ಯರು
ಕನ್ನಡ ಪುಸ್ತಕ ಪ್ರಾಧಿಕಾರ

ಮಾನಸ, ಅಧ್ಯಕ್ಷರು
ಡಾ.ಲಕ್ಷ್ಮಣ ಕೊಡಸೆ, ಸದಸ್ಯರು
ಶರಣಪ್ಪ ಬಸಪ್ಪ ಕೋಲ್ಕಾರ್, ಸದಸ್ಯರು
ಕುಶಾಲ ಬರಗೂರು, ಸದಸ್ಯರು
ಹೆಚ್ ಬಿ ನೀರಗುಡಿ, ಸದಸ್ಯರು
ಅಕ್ಷತಾ ಹುಂಚದಕಟ್ಟೆ, ಸದಸ್ಯರು
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ

ಅಶೋಕ್ ಚಂದರಗಿ, ಸದಸ್ಯರು
ಡಾ.ಎಂಎಸ್ ಮದಬಾವಿ, ಸದಸ್ಯರು
ಜಾಣಗೆರೆ ವೆಂಕಟರಾಮಯ್ಯ, ಸದಸ್ಯರು
ಭಗತರಾಜ್, ಸದಸ್ಯರು
ಎಆರ್ ಸುಬ್ಬಯ್ಯ ಕಟ್ಟೆ, ಸದಸ್ಯರು
ಡಾ.ಸಂಜೀವ್ ಕುಮಾರ್ ಅತಿವಾಡೆ, ಸದಸ್ಯರು
ಶಿವರೆಡ್ಡಿ ಹೆಡೇದ್, ಸದಸ್ಯರು
ಕರ್ನಾಟಕ ಸಾಹಿತ್ಯ ಅಕಾಡೆಮಿ

ಡಾ.ಎಲ್ ಎನ್ ಮುಕುಂದ್ ರಾಜ್, ಅಧ್ಯಕ್ಷರು
ಸಿದ್ದಪ್ಪ ಹೊನಕಲ್, ಸದಸ್ಯರು
ಅರ್ಜುನ ಗೋಳಸಂಗಿ, ಸದಸ್ಯರು
ಡಾ.ಹೆಚ್ ಜಯಪ್ರಕಾಶ್ ಶೆಟ್ಟಿ, ಸದಸ್ಯರು
ಡಾ.ಚಂದ್ರಕಲಾ ಬಿದರಿ, ಸದಸ್ಯರು
ಡಾ.ಚಿಲಕ್ ರಾಗಿ, ಸದಸ್ಯರು
ಡಾ.ಗಣೇಶ್, ಸದಸ್ಯರು
ಸುಮಾ ಸತೀಶ್, ಸದಸ್ಯರು
ಹೆಚ್ ಆರ್ ಸುಜಾತಾ, ಸದಸ್ಯರು
ಅಕ್ಕೈ ಪದ್ಮಶಾಲಿ, ಸದಸ್ಯರು
ಪಿ.ಚಂದ್ರಿಕಾ, ಸದಸ್ಯರು
ಪ್ರಕಾಶ್ ರಾಜ್ ಮೇಹು, ಸದಸ್ಯರು
ಮಲ್ಲಿಕಾರ್ಜುನ ಮನ್ಪಡೆ, ಸದಸ್ಯರು
ಅಜಮೀರ್ ನಂದಾಪುರ, ಸದಸ್ಯರು
ಚಂದ್ರಕಿರಣ, ಸದಸ್ಯರು
ಮಹದೇವ ಬಸರಕೋಡ, ಸದಸ್ಯರು
ಕರ್ನಾಟಕ ನಾಟಕ ಅಕಾಡೆಮಿ

ಕೆವಿ ನಾಗರಾಜ ಮೂರ್ತಿ, ಅಧ್ಯಕ್ಷರು
ಜೇವರ್ಗಿ ರಾಜಣ್ಣ, ಸದಸ್ಯರು
ಜಿಪಿಒ ಚಂದ್ರು, ಸದಸ್ಯರು
ಅಮಾಸ, ಸದಸ್ಯರು
ಮಾಲೂರು ವಿಜಿ, ಸದಸ್ಯರು
ಷಾಹಿ ಜಾಹಿದಾ, ಸದಸ್ಯರು
ಎಸ್ ರಾಮು, ಸದಸ್ಯರು
ಜ್ಯೋತಿ ಮಂಗಳೂರು, ಸದಸ್ಯರು
ಗೀತಾ ಸಿದ್ದಿ, ಸದಸ್ಯರು
ಬಾಬು ವಿ ಕುಂಬಾರ ಸದಸ್ಯರು
ಗಾಯತ್ರಿ ಹಡಪದ, ಸದಸ್ಯರು
ಲವಕುಮಾರ, ಸದಸ್ಯರು
ಕೆಎ ಬನಟ್ಟಿ, ಸದಸ್ಯರು
ಉಗಮ ಶ್ರೀನಿವಾಸ, ಸದಸ್ಯರು
ಬಾಬಾ ಸಾಹೇಬ್ ಕಾಂಬ್ಲೆ, ಸದಸ್ಯರು
ಚಾಂದ್ ಪಾಷಾ ಬಾಬು ಸಾಬ್ ಕಿಲ್ಲೇದಾರ್, ಸದಸ್ಯರು
ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ

ಡಾ.ಕೃಪಾ ಫಡಕಿ, ಅಧ್ಯಕ್ಷರು
ವಿದ್ವಾನ್ ವೆಂಕಟರಾಘವನ್, ಸದಸ್ಯರು
ಖಾಸಿಂ ಮಲ್ಲಿಗೆ ಮಡು, ಸದಸ್ಯರು
ಬಿವಿ ಶ್ರೀನಿವಾಸ್, ಸದಸ್ಯರು
ರಮೇಶ್ ಗಬ್ಬೂರು, ಸದಸ್ಯರು
ಸತ್ಯವತಿ ರಾಮನಾಥ್, ಸದಸ್ಯರು
ಸವಿತಾ ಅಮರೇಶ್ ನುಗಡೋಣಿ, ಸದಸ್ಯರು
ಹರಿದೋಗ್ರಾ, ಸದಸ್ಯರು
ಬಸಪ್ಪ ಹೆಚ್ ಭಜಂತ್ರಿ ಸದಸ್ಯರು
ಡಾ.ಗೀತಾ, ಸದಸ್ಯರು
ಉಷಾ, ಸದಸ್ಯರು
ನಿರ್ಮಲಾ, ಸದಸ್ಯರು
ಶಂಕರ್ ಹೂಗಾರ, ಸದಸ್ಯರು
ಡಾ.ಮೃತ್ಯುಂಜಯ ದೊಡ್ಡವಾಡ, ಸದಸ್ಯರು
ಹುಸೇನ್ ಸಾಬ್, ಸದಸ್ಯರು
ಪದ ದೇವರಾಜ್, ಸದಸ್ಯರು
ಕರ್ನಾಟಕ ಶಿಲ್ಪಕಲಾ ಅಕಾಡೆಮಿ

ಎಂ.ಸಿ ರಮೇಶ್, ಅಧ್ಯಕ್ಷರು
ರಾಮಮೂರ್ತಿ, ಸದಸ್ಯರು
ಬಸಮ್ಮ ನರಗುಂದ, ಸದಸ್ಯರು
ಹರೀಶ್ ಮಾಳಪ್ಪನವರ್, ಸದಸ್ಯರು
ಬಿಸಿ ಶಿವಕುಮಾರ್, ಸದಸ್ಯರು
ನಾಗರಾಜ್ ಶಿಲ್ಪಿ, ಸದಸ್ಯರು
ವಿಶಾಲ್, ಸದಸ್ಯರು
ಹನುಮಂತ ಬಾಡದ, ಸದಸ್ಯರು
ಗೋಪಾಲ ಕಮ್ಮಾರ, ಸದಸ್ಯರು
ಭಾರತಿ ಸಂಕಣ್ಣಾಚಾರ್, ಸದಸ್ಯರು
ವೈ.ಕುಮಾರ್, ಸದಸ್ಯರು
ಕರ್ನಾಟಕ ಲಲಿತ ಕಲಾ ಅಕಾಡೆಮಿ

ಡಾ.ಪ.ಸ.ಕುಮಾರ್, ಅಧ್ಯಕ್ಷರು
ಬಸವರಾಜ್ ಎಸ್ ಜಾನೆ, ಸದಸ್ಯರು
ರಾ.ಸೂರಿ, ಸದಸ್ಯರು
ಮನು ಚಕ್ರವರ್ತಿ, ಸದಸ್ಯರು
ಕರಿಯಪ್ಪ ಹಂಚಿನ ಮನಿ, ಸದಸ್ಯರು
ಪಿ.ಮಹಮ್ಮದ್, ಸದಸ್ಯರು
ಶಾಂತಾಕೊಳ್ಳಿ, ಸದಸ್ಯರು
ಅನಿತಾ ನಟರಾಜ್ ಹುಳಿಯಾರ್, ಸದಸ್ಯರು
ಚಂದ್ರಕಾಂತ್ ಸರೋದೆ, ಸದಸ್ಯರು
ಬಸವರಾಜ ಕಲೆಗಾರ, ಸದಸ್ಯರು
ಆಶಾರಾಣಿ, ಸದಸ್ಯರು
ಮಹದೇವ ಶೆಟ್ಟಿ, ಸದಸ್ಯರು
ಫಾತಿಮಾ, ಸದಸ್ಯರು
ಆರ್ ಶಂಕರ್, ಸದಸ್ಯರು
ರಾಜೇಶ್ವರಿ ಮೋಪಗಾರ, ಸದಸ್ಯರು
ವೆಂಕಶೇಶ್ ಬಡಿಗೇರ, ಸದಸ್ಯರು
ಕರ್ನಾಟಕ ಯಕ್ಷಗಾನ ಅಕಾಡೆಮಿ

ತಲ್ಲೂರ್ ಶಿವರಾಮಶೆಟ್ಟಿ, ಅಧ್ಯಕ್ಷರು
ರಾಘವ ಹೆಚ್, ಸದಸ್ಯರು
ಕೃಷ್ಣಪ್ಪ ಪೂಜಾರಿ, ಸದಸ್ಯರು
ಗುರುರಾಜ್ ಭಟ್, ಸದಸ್ಯರು
ವಿನಯ್ ಕುಮಾರ್ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ, ಮೋಹನ್ ಕೊಪ್ಪಾಳ್, ಸತೀಶ್ ಅಡ್ಡಪ್ಪ ಸಂಕಬೈಲ್, ರಾಜೇಶ್ ಕಳೈ, ದಯಾನಂದ ಪಿ, ಜಿವಿಎಸ್ ಉಳ್ಳಾಲ್ ಸದಸ್ಯರು

List of Chairman, Members of various Academy, Authority


Click Here To Download File 
logoblog

Thanks for reading List of Chairman, Members of various Academy, Authority

Previous
« Prev Post

No comments:

Post a Comment

If You Have any Doubts, let me Comment Here