JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Friday, March 1, 2024

Karnataka Land Surveyor Recruitment 2024

  Jnyanabhandar       Friday, March 1, 2024

Notification regarding Land Surveyor (RPC/HK) for Group 'C' Posts is published

ಭೂಮಾಪನ ಇಲಾಖೆಯಲ್ಲಿ HK ವೃಂದದ 100 ಭೂಮಾಪಕರು ( Land Surveyor ) ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಿದೆ.!!

⚫ ವಿದ್ಯಾರ್ಹತೆ: PUC ಅಥವಾ BE (Civil) ಅಥವಾ B.Tech ( Civil)

⚫ ಆಯ್ಕೆ ವಿಧಾನ: ಲಿಖಿತ ಪರೀಕ್ಷೆ & ದಾಖಲಾತಿ ಪರಿಶೀಲನೆ

⚫ ವಯೋಮಿತಿ: 18-35 (OBC-38 & SC/ST-40)

⚫ ಅರ್ಜಿ ಸಲ್ಲಿಸುವ ಅವಧಿ:
11-03-2024 ರಿಂದ 10-04-2024 ರ ವರೆಗೆ

⚫ ಲಿಖಿತ ಪರೀಕ್ಷೆಯ ದಿನಾಂಕ: 2024 ಜುಲೈ 6 & 7

ಭೂಮಾಪನ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ 264 ಭೂಮಾಪಕರು ( Land Surveyor ) ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

⚫ ವಿದ್ಯಾರ್ಹತೆ: PUC ಅಥವಾ BE (Civil) ಅಥವಾ B.Tech ( Civil)

⚫ ವಯೋಮಿತಿ: 18-35 (OBC-38 & SC/ST-40)

⚫ ಅರ್ಜಿ ಸಲ್ಲಿಸುವ ಅವಧಿ:
11-03-2024 ರಿಂದ 10-04-2024 ರ ವರೆಗೆ

⚫ ಲಿಖಿತ ಪರೀಕ್ಷೆಯ ದಿನಾಂಕ: 2024 ಜುಲೈ 6 & 7



Click Here To Download HK Notification

Click Here To Download RPC Notification

logoblog

Thanks for reading Karnataka Land Surveyor Recruitment 2024

Previous
« Prev Post

No comments:

Post a Comment

If You Have any Doubts, let me Comment Here