JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Monday, March 4, 2024

Civil Police Inspector Transfer Order Dated 01-03-2024

  Jnyanabhandar       Monday, March 4, 2024
Civil Police Inspector Transfer Order Dated 01-03-2024

ರಾಜ್ಯ ಸರ್ಕಾರವು ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 49 ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಹಾಗೂ ದಿನಾಂಕ 27-02-2024ರ ಭಾರತೀಯ ಚುನಾವಣಾ ಆಯೋಗದ ಉಲ್ಲೇಖಿತ ಮಾರ್ಗಸೂಚಿಯನ್ವಯ 49 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿರೋದಾಗಿ ತಿಳಿಸಿದೆ.

ಬೆಂಗಳೂರಿನ ತಲಘಟ್ಟಪುರ ಠಾಣೆ ಇನ್ಸ್ ಪೆಕ್ಟರ್ ಜಗದೀಶ್ ಎನ್ ಅವರನ್ನು ಬೆಂಗಳೂರು ನಗರ ನಿಯಂತ್ರಣ ಕೊಠಡಿಗೆ ವರ್ಗಾವಣೆ ಮಾಡಿದ್ದರೇ, ಸಿಸಿಬಿಯ ಸುರೇಶ್ ಪಿ ಅವರನ್ನು ತಲಘಟ್ಟಪುರಕ್ಕೆ ಪಿಎಸ್‌ಐ ಆಗಿ ವರ್ಗಾವಣೆ ಮಾಡಲಾಗಿದೆ.

ಕಾಟನ್ ಪೇಟೆ ಠಾಣೆ ಪಿಎಸ್‌ಐ ಯರೀಸ್ವಾಮಿ.ಈ ಅವರನ್ನು ರಾಜ್ಯಗುಪ್ತವಾರ್ತೆಗೆ, ಸಿಸಿಬಿಯ ಸುಧಾಕರ್.ಬಿಎಸ್ ಅವರನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ನೇಮಿಸಲಾಗಿದೆ. ಕೆಜಿ ಹಳ್ಳಿ ಠಾಣೆ ಪಿಎಸ್‌ಐ ಶಿವಸ್ವಾಮಿ ಸಿಬಿ ಅವರನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ವರ್ಗಾವಣೆ ಮಾಡಲಾಗಿದೆ.

49 ಪಿಎಸ್‌ಐ ವರ್ಗಾವಣೆಯ ಪಟ್ಟಿಯನ್ನು ವೀಕ್ಷಿಸಲು ಈ ಕೆಳಗಿನ pdf ಡೌನ್ಲೋಡ್ ಮಾಡಿಕೊಳ್ಳಿ.

logoblog

Thanks for reading Civil Police Inspector Transfer Order Dated 01-03-2024

Previous
« Prev Post

No comments:

Post a Comment

If You Have any Doubts, let me Comment Here