★ VD VACANCY: ★
✍🏻🗒️✍🏻🗒️✍🏻🗒️✍🏻🗒️
⚫ ರಾಜ್ಯದಲ್ಲಿನ ಪಶುವೈದ್ಯಾಧಿಕಾರಿ ( VETERINARY DOCTORS ) ಹುದ್ದೆಗಳ ಮಾಹಿತಿ:
ಮಂಜೂರಾದ ಹುದ್ದೆಗಳು: 3,317.!!
ಖಾಲಿ ಇರುವ ಹುದ್ದೆಗಳು: 1,373!!
⚫ ಖಾಲಿ ಇರುವ ಪಶು ವೈದ್ಯಾಧಿಕಾರಿ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ.?
⚫ ಚುಕ್ಕೆ ಗುರುತಿಲ್ಲದ ಪ್ರಶ್ನೆಯೊಂದಕ್ಕೆ 14-02-2024 ರಂದು ನಡೆದ ಅಧಿವೇಶನದಲ್ಲಿ ಮಾನ್ಯ ಸಚಿವರು ನೀಡಿರುವ ಲಿಖಿತ ರೂಪದ ಅಧಿಕೃತ ಉತ್ತರವಿದು.
No comments:
Post a Comment
If You Have any Doubts, let me Comment Here