384 ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿ ಮಾಡಿಕೊಡುವಂತೆ ಸರಕಾರದಿಂದ ಇದೀಗ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.!!
⚫ ಪ್ರಮುಖ ಹುದ್ದೆಗಳೆಂದರೆ:
★ AC (R) = 40
★ DYSP = 09
★ AC (CT) = 41
★ EO = 40
★ CTO = 59
★ Tahasildar = 51
★ Treasury Officer = 46
⚫ ಯಾವುದೇ ಕ್ಷಣದಲ್ಲಿ ಅಂದರೆ 8-10 ದಿನದೊಳಗಾಗಿ KAS ನೇಮಕಾತಿ ಅಧಿಸೂಚನೆ ಹೊರಬೀಳಬಹುದು.!!
⚫ ಕಳೆದ 12 ವರ್ಷದಲ್ಲಿ ಕೇವಲ 4 KAS ನೇಮಕಾತಿಗಳಾಗಿವೆ, ಆದರೆ 12 KAS ನೇಮಕಾತಿಗಳಾಗಬೇಕಿತ್ತು.!!:
2011 - 362 ಹುದ್ದೆಗಳಿಗೆ
2014 - 464 ಹುದ್ದೆಗಳಿಗೆ
2015 - 428 ಹುದ್ದೆಗಳಿಗೆ
2017 - 106 ಹುದ್ದೆಗಳಿಗೆ
★ QUALIFICATION: Any Degree
★ PRELIMINARY EXAM:
ಜುಲೈ/ಅಗಸ್ಟ್-2024
2 Papers: 200x2=400 Marks
(ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ಅಭ್ಯರ್ಥಿಗಳು)
★ MAINS EXAM:
ನವೆಂಬರ್/ಡಿಸೆಂಬರ್-2024
2 Eligible Papers: 150x2=300 Marks &
5 Merit Papers: 250x5=1250 Marks
(1 ಹುದ್ದೆಗೆ 20 ಅಭ್ಯರ್ಥಿಗಳು ಮಾತ್ರ ಅರ್ಹರು)
★ INTERVIEW (PERSONALITY TEST):
ಮಾಚ್೯/ಏಪ್ರಿಲ್-2025
25/50 Marks
(1 ಹುದ್ದೆಗೆ 3 ಅಭ್ಯರ್ಥಿಗಳು ಮಾತ್ರ ಅರ್ಹರು)
ಹೆಚ್ಚಿನ ಮಾಹಿತಿಗಾಗಿ KPSC ಗೆ ಸಲ್ಲಿಕೆ ಆದ ಪ್ರಸ್ತಾವನೆ ಚೆಕ್ ಮಾಡಿಕೊಳ್ಳಿ.
KAS Prelims and Mains Exam Syllabus
★ KAS SYLLABUS: ★
✍🏻📋✍🏻📋✍🏻📋✍🏻📋
⚫ KAS ಪೂರ್ವಭಾವಿ (Prelims) & ಮುಖ್ಯ ಪರೀಕ್ಷೆಯ (Mains) ಪಠ್ಯಕ್ರಮ ಹಾಗೂ ಸಂಪೂರ್ಣ ಮಾಹಿತಿ.!!
⚫ Prelims ನಲ್ಲಿ No Changes, But Mains ನಲ್ಲಿ Some Changes ಇದೆ.
ಈ ಮೊದಲು 2 (Kannada & English ) Eligible Papers +
4 (GS Papers) + 1(Essay Paper) + 2 (Optional Papers)= ಒಟ್ಟು 9 ಪತ್ರಿಕೆಗಳಿದ್ದವು ಅವುಗಳಲ್ಲಿ ಈಗ Optional 2 Papers ತೆಗೆದಿದ್ದು ಇದೀಗ 7 Papers ಮಾತ್ರ ಇವೆ.!!
⚫ ಈ ಮೊದಲು Mainsಗೆ 1750 + Interview ಗೆ 200 = ಒಟ್ಟು 1950 ಅಂಕಗಳಿದ್ದವು, ಆದರೆ ಬದಲಾದ ಪಠ್ಯಕ್ರಮದ ಪ್ರಕಾರ Mainsಗೆ 1250 ಅಂಕ + Interview ಗೆ 50 ಅಂಕ = ಒಟ್ಟು 1300 ಅಂಕಗಳು.!!
⚫ ಮುಂಬರುವ ನೇಮಕಾತಿಯಲ್ಲಿ ಸಂದರ್ಶನದ ಅಂಕಗಳನ್ನು 50 ರಿಂದ 25 ಕ್ಕೆ ಇಳಿಸಬಹುದು. ಆದರೆ ಅಧಿಸೂಚನೆ ಪ್ರಕಟಗೊಂಡಾಗಲೇ ಅಂತಿಮ.!!
ಹಳೆಯ ಪಠ್ಯಕ್ರಮದ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here