Minister Answer Regarding KREIS Department Filled, Vacant Vacancies Details Recruitment Updates
ರಾಜ್ಯದಲ್ಲಿರುವ ವಸತಿ ಶಾಲಾ ಕಾಲೇಜುಗಳ ಸಂಖ್ಯೆ . ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಸೇರಿದ ಎಷ್ಟು ಶಾಲಾ ಕಾಲೇಜುಗಳಿವೆ ಎಂಬುದರ ಕುರಿತು ಜಿಲ್ಲಾವಾರು ಮಾಹಿತಿ.
ವಸತಿ ಶಾಲಾ ಕಾಲೇಜು ಬೋಧಕ, ಬೋಧಕೇತರ ಮತ್ತು ಗ್ರೂಪ್ ಡಿ ಸೇರಿದಂತೆ ಒಟ್ಟು ಎಷ್ಟು ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಎಷ್ಟು ಹುದ್ದೆಗಳು ಭರ್ತಿಯಾಗಿವೆ. ಮತ್ತು ಖಾಲಿ ಇವೆ ಎಂಬುದರ ಬಗ್ಗೆ ಹುದ್ದೆವಾರು ಮಾಹಿತಿ.
ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ ಹೊರಗುತ್ತಿಗೆ ಮೂಲಕ ಸಿಬ್ಬಂದಿಗಳ ಸೇವೆ ಪಡೆಯಲಾದ ಕುರಿತು ಹಾಗೂ ಎಷ್ಟು ಭರ್ತಿ ಮಾಡಲಾಗಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ.
ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಮಾಹಿತಿ.
No comments:
Post a Comment
If You Have any Doubts, let me Comment Here