Probetionary Officers Retirement Updates 2024
KAS ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋✍🏻
⚫ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2023 ರಲ್ಲಿ ಆರ್ಥಿಕ ಇಲಾಖೆಗೆ
ಪ್ರಸ್ತಾವನೆ ಸಲ್ಲಿಸಿದ್ದು : 656
ಅನುಮತಿ ಸಿಕ್ಕಿದ್ದು : 504
ಈ ವರ್ಷ ನೇಮಕ : 384
ಉಳಿಕೆ (504-384) : 120
ಅನುಮತಿ ಸಿಕ್ಕಿಲ್ಲ : 152
ಮುಂದಿನ ವರ್ಷಕ್ಕೆ : 272
⚫ ಅಂದರೆ ಈಗಾಗಲೇ (120+152) 272 ಹುದ್ದೆಗಳು ಮುಂದಿನ ವರ್ಷಕ್ಕೆ ರೆಡಿ ಇವೆ, ಇನ್ನೂ ಒಂದು ವರ್ಷದಲ್ಲಿ ಬೇರೆ ಬೇರೆ ಇಲಾಖೆಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿ ಮುಂದಿನ ವರ್ಷವೂ ಕನಿಷ್ಠ 350+ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ನಿರೀಕ್ಷಿಸಬಹುದು.!!
⚫ ಮುಂದಿನ ವರ್ಷದ ನೇಮಕಾತಿಯಲ್ಲಿ ಪ್ರಮುಖವಾಗಿ & ಕನಿಷ್ಠ 40+ AC (R), 50+ ACCT/CTO, 25+ ತಹಶಿಲ್ದಾರ & 15+ EO ಹುದ್ದೆಗಳಿರುತ್ತವೆ.
No comments:
Post a Comment
If You Have any Doubts, let me Comment Here